ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಜೃಂಭಣೆ ଶବ୍ଦର ଅର୍ଥ ଏବଂ ଉଦାହରଣ ।

ವಿಜೃಂಭಣೆ   ನಾಮಪದ

ଅର୍ଥ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ

ଉଦାହରଣ : ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.

ସମକକ୍ଷ : ಆಡಂಬರ


ଅନ୍ୟ ଭାଷାରେ ଅନୁବାଦ :

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

ଅର୍ଥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ଉଦାହରଣ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ସମକକ୍ଷ : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ಸಡಗರ, ಸಮಾರಂಭ


ଅନ୍ୟ ଭାଷାରେ ଅନୁବାଦ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity

ଅର୍ଥ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

ଉଦାହରଣ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

ସମକକ୍ଷ : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವೈಭವ, ಶೃಂಗಾರ, ಶೋಭೆ, ಸುಂದರತೆ, ಸೌಂದರ್ಯ


ଅନ୍ୟ ଭାଷାରେ ଅନୁବାଦ :

A quality that outshines the usual.

brilliancy, luster, lustre, splendor, splendour

ଅର୍ଥ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ

ଉଦାହରଣ : ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?

ସମକକ୍ଷ : ಉತ್ಸವ, ಸಡಗರ


ଅନ୍ୟ ଭାଷାରେ ଅନୁବାଦ :

* वह दिन या समयावधि जो भोज या उत्सव मनाने के लिए अलग रखा जाता है।

ईद का उत्सव फिर कब आएगा?
उत्सव, समारोह

A day or period of time set aside for feasting and celebration.

festival