ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಚಾರಣೆ ଶବ୍ଦର ଅର୍ଥ ଏବଂ ଉଦାହରଣ ।

ವಿಚಾರಣೆ   ನಾಮಪದ

ଅର୍ଥ : ವಿಚಾರಗಳನ್ನು ಮಂಥನ ಮಾಡುವುದು

ଉଦାହରଣ : ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.

ସମକକ୍ଷ : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಮನನ, ಯೋಚನೆ


ଅନ୍ୟ ଭାଷାରେ ଅନୁବାଦ :

विचार करने की क्रिया या भाव।

बहुत चिंतन के बाद हमने समस्या का हल ढूँढ़ निकाला।
अंतर्भावना, अनुशीलन, अन्तर्भावना, ईक्षा, चिंतन, चिंतन-मनन, चिन्तन, चिन्तन-मनन, मनन, विचारण, विचारणा, सोच विचार, सोच-विचार

The process of using your mind to consider something carefully.

Thinking always made him frown.
She paused for thought.
cerebration, intellection, mentation, thinking, thought, thought process

ଅର୍ଥ : ಗ್ರಾಮಲೆಕ್ಕಿಗರ ಮೂಲಕ ರೈತರ ಹೊಲಗಳು ಅಥವಾ ಪತ್ರಗಳಲ್ಲಿ ಹೊಲವನ್ನು ಉಳುಮೆ ಮಾಡುವ ಹೆಸರು ಇದೆಯೋ ಇಲ್ಲವೊ ಮತ್ತು ಅಲ್ಲಿ ಬೆಳೆಯುವ ಫಸಲಿನ ಬಗೆಗೆ ನಮೋದಿಸಿರುವುದು ಸರಿಯಿದೆಯೋ ಇಲ್ಲವೆ ಎಂದು ಪರೀಕ್ಷೆ ಮಾಡುತ್ತಾರೆ

ଉଦାହରଣ : ನನ್ನೆ ನಮ್ಮ ಹಳ್ಳಿಯ ಜನರನ್ನು ವಿಚಾರಣೆ ಮಾಡಲು ಗ್ರಾಮಲೆಕ್ಕಿಗ ಬಂದಿದ್ದ.

ସମକକ୍ଷ : ತನಿಖೆ


ଅନ୍ୟ ଭାଷାରେ ଅନୁବାଦ :

पटवारियों द्वारा किसानों के खातों या पत्रियों की वह जाँच जो यह जानने के लिए की जाती है कि खेतों को जोतनेवालों के नामों और उसमें होने वाली फसलों का ब्योरा सही है कि नहीं।

कल पटवारी पड़ताल के लिए हमारे गाँव आ रहा है।
पड़ताल

ଅର୍ଥ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

ଉଦାହରଣ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ସମକକ୍ଷ : ಅವಲೋಕನ, ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ


ଅନ୍ୟ ଭାଷାରେ ଅନୁବାଦ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

ଅର୍ଥ : ಯಾವುದೇ ತರಹವಾದ ದೂರು ಅಥವಾ ಫಿರ್ಯಾದೆ ಮೊದಲಾದವುಗಳನ್ನು ಕೇಳುವ ಕ್ರಿಯೆ

ଉଦାହରଣ : ತಾನು ನಿರಪರಾಧಿ ಎಂಬುದನ್ನು ಅವನು ಪೊಲೀಸರಿಗೆ ಕೇಳಿಸಬೇಕೆಂದು ಕೂಗಿ-ಕೂಗಿ ಹೇಳಿದನು.

ସମକକ୍ଷ : ಕೇಳಿಕೆ


ଅନ୍ୟ ଭାଷାରେ ଅନୁବାଦ :

किसी तरह की शिकायत या फरियाद आदि के सुने जाने की क्रिया।

उसने चिल्ला-चिल्लाकर पुलिस को सुनवाई के लिए मज़बूर कर दिया।
कहीं हो न हो पर भगवान के घर अवश्य सुनवाई होगी।
सुनवाई

The act of hearing attentively.

You can learn a lot by just listening.
They make good music--you should give them a hearing.
hearing, listening

ଅର୍ଥ : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ

ଉଦାହରଣ : ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.

ସମକକ୍ଷ : ತನಿಕೆ, ಶೋಧನೆ


ଅନ୍ୟ ଭାଷାରେ ଅନୁବାଦ :

किसी विषय से संबंधित तथ्यों के बारे में छानबीन करने का काम।

तहसीलदार गाँवों की जाँच-पड़ताल करने आ रहे हैं।
गहन तथ्यान्वेषण के बाद हम इस निष्कर्ष पर पहुँचे हैं।
अन्वीक्षण, अन्वेषण, ईक्षण, जाँच-पड़ताल, जांच-पड़ताल, जायज़ा, जायजा, तथ्यान्वेषण

The work of inquiring into something thoroughly and systematically.

investigating, investigation

ଅର୍ଥ : ಯಾವುದೇ ಕೆಲಸ ಅಥವಾ ವಸ್ತು ಇತ್ಯಾದಿ ಮೊದಲಿನಿಂದ ಕೊನೆಯ ವರೆಗೂ ಚನ್ನಾಗಿ ನೋಡಿ ಅದರಲ್ಲಿ ಯಾವುದಾದರು ಬಿಟ್ಟು ಹೋಗಿದೆಯ ಅಥವಾ ತಪ್ಪಾಗಿದೆಯೋ ಎಂದು ಕಂಡುಹಿಡಿಯುವುದು ಅಥವಾ ಚನ್ನಾಗಿ ತನಿಖೆ ಮಾಡುವುದು

ଉଦାହରଣ : ವಿಚಾರಣೆ ನಡೆಸಿದ ನಂತರ ಕೋಟಿಗಳಲ್ಲೆ ಅವಾಂತರ ಹೊರಗೆ ಬಂದಿತು.

ସମକକ୍ଷ : ತನಿಖೆ


ଅନ୍ୟ ଭାଷାରେ ଅନୁବାଦ :

कोई काम या चीज आदि से अंत तक अच्छी तरह जाँचते हुए यह देखने की क्रिया कि उसमें कहीं कोई कसर या भूल तो नहीं है या अच्छी तरह की जाने वाली छान-बीन।

पड़ताल के बाद करोड़ों का घपला सामने आया।
पड़ताल

ଅର୍ଥ : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು

ଉଦାହରଣ : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.

ସମକକ୍ଷ : ತನಿಕೆ, ಪರೀಕ್ಷೆ, ವಿವೇಚನೆ


ଅନ୍ୟ ଭାଷାରେ ଅନୁବାଦ :

किसी वस्तु के गुण-दोषों को भली-भाँति जाँचने या उसका परीक्षण करने की क्रिया।

अच्छी तरह विवेचना के बाद किसी बात की सत्यता को स्वीकार करना चाहिए।
ईक्षण, विवेचन, विवेचना, समालोचना

The work of inquiring into something thoroughly and systematically.

investigating, investigation

ଅର୍ଥ : ನ್ಯಾಯಾಲಯ ಅಥವಾ ಅಧಿಕಾರಿಯ ಮುಂದೆ ಯಾವುದಾದರು ದಾವೆ ಅಥವಾ ಮೊಕದ್ದಮೆಯ ವಿಚಾರಣೆಯನ್ನು ಮಾಡುವುದು

ଉଦାହରଣ : ಇಂದು ನ್ಯಾಯಾಲದಲ್ಲಿ ನನ್ನ ಮುಕದ್ದಮೆಯ ವಿಚಾರಣೆ ಇದೆ.


ଅନ୍ୟ ଭାଷାରେ ଅନୁବାଦ :

न्यायालय अथवा अधिकारी के सामने किसी अभियोग या मुकदमे के पेश होने और सुने जाने की कार्रवाई।

आज दीवानी न्यायालय में मेरे मुकदमे की पेशी है।
पेशी, सुनवाई

An opportunity to state your case and be heard.

They condemned him without a hearing.
He saw that he had lost his audience.
audience, hearing

ଅର୍ଥ : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು

ଉଦାହରଣ : ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.

ସମକକ୍ଷ : ತನಿಖೆ, ಪರೀಕ್ಷೆ


ଅନ୍ୟ ଭାଷାରେ ଅନୁବାଦ :

किसी घटना या विषय के मूल कारणों या रहस्यों का पता लगाने की क्रिया।

इस मामले की छानबीन उच्च अधिकारियों से कराई जायेगी।
अनुसंधान, अनुसन्धान, अवच्छेद, आकलन, छान-बीन, छानबीन, जाँच, जाँच-पड़ताल, जांच-पड़ताल, तफतीश, तफ़्तीश, तफ्तीश, तहक़ीक़, तहकीक, तहकीकात, परिवीक्षा, पर्येषणा

The work of inquiring into something thoroughly and systematically.

investigating, investigation

ଅର୍ଥ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

ଉଦାହରଣ : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

ସମକକ୍ଷ : ಕಾರಾಗೃಹ, ಜೈಲು, ಬಂದಿಖಾನೆ, ಹವಾಲತ್ತು


ଅନ୍ୟ ଭାଷାରେ ଅନୁବାଦ :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

ವಿಚಾರಣೆ   ಗುಣವಾಚಕ

ଅର୍ଥ : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು

ଉଦାହରଣ : ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.

ସମକକ୍ଷ : ಮೇಲ್ವಿಚಾರಣೆ


ଅନ୍ୟ ଭାଷାରେ ଅନୁବାଦ :

वैज्ञानिक प्रेक्षण से आविष्कृत या निर्धारित।

अवलोकित आँकडों के आधार पर कोई निष्कर्ष निकालना कठिन है।
अवलोकित, विलोकित

Discovered or determined by scientific observation.

Variation in the ascertained flux depends on a number of factors.
The discovered behavior norms.
Discovered differences in achievement.
No explanation for the observed phenomena.
ascertained, discovered, observed