ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಾಹಕ ଶବ୍ଦର ଅର୍ଥ ଏବଂ ଉଦାହରଣ ।

ವಾಹಕ   ನಾಮಪದ

ଅର୍ଥ : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ

ଉଦାହରଣ : ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.

ସମକକ୍ଷ : ಕಂಡಕ್ಟರು, ನಿರ್ವಾಹಕ


ଅନ୍ୟ ଭାଷାରେ ଅନୁବାଦ :

वह व्यक्ति जो बसों में टिकट देकर किराया वसूल करता है।

परिचालक बस में बैठे यात्रियों का टिकट काट रहा है।
कंडक्टर, कंडेक्टर, परिचालक

The person who collects fares on a public conveyance.

conductor

ଅର୍ଥ : ಯಾವ ವಸ್ತು ತನ್ನ ಮೂಲಕ ವಿದ್ಯುತ್, ತಾಪ ಮೊದಲಾದವುಗಳನ್ನು ಪ್ರವಾಹಿಸಲು ಬಿಡುತ್ತದೆಯೋ

ଉଦାହରଣ : ವಿದ್ಯುತ್ ತಾಮ್ರ, ಲೋಹ, ಹಿತ್ತಾಳೆ ಮೊದಲಾದವುಗಳ ವಾಹಕವಾಗಿದೆ.

ସମକକ୍ଷ : ಚಾಲಕ


ଅନ୍ୟ ଭାଷାରେ ଅନୁବାଦ :

वह वस्तु जो अपने में से होकर विद्युत, ताप आदि को प्रवाहित होने देती है।

विद्युत के चालकों में ताँबा, पीतल, लोहा आदि हैं।
चालक

A substance that readily conducts e.g. electricity and heat.

conductor

ವಾಹಕ   ಗುಣವಾಚಕ

ଅର୍ଥ : ಯಾವುದರಿಂದ ವಸ್ತು ಪ್ರವಾಹಿತವಾಗುತ್ತದೆಯೋ

ଉଦାହରଣ : ತಾಮ್ರ ವಿದ್ಯುತ್ ನ ಚಾಲಕ.

ସମକକ୍ଷ : ಚಾಲಕ


ଅନ୍ୟ ଭାଷାରେ ଅନୁବାଦ :

जिससे कोई वस्तु वहन या प्रवाहित होती हो।

ताँबा विद्युत का चालक है।
चालक

ଅର୍ଥ : ಭಾರವನ್ನು ಎಳೆಯುವ ಅಥವಾ ಹೊತ್ತುಕೊಂಡು ಹೋಗುವ ಪ್ರಾಣಿ

ଉଦାହରଣ : ಕತ್ತೆ, ಒಂಟೆ, ಎತ್ತು ಇತ್ಯಾದಿ ಪ್ರಾಣಿಗಳು ಭಾರಹೊರುವ ವಾಹಕಳು.


ଅନ୍ୟ ଭାଷାରେ ଅନୁବାଦ :

ढोने वाला या ले जाने वाला।

गधा, ऊँट, बैल आदि जानवर भारवाहक होते हैं।
जीवाणु ही रोगों के वाहक होते हैं।
आवह, वाहक

ଅର୍ଥ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಕರೆದುಕೊಂಡು ಹೋಗುವ

ଉଦାହରଣ : ವಾಹಕನು ವಾಹನಗಳು ಕಡಿಮೆ ಇರುವ ಕಾರಣದಿಂದಾಗಿ ವಸ್ತುಗಳನ್ನು ಅದರ ಜಾಗಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ.


ଅନ୍ୟ ଭାଷାରେ ଅନୁବାଦ :

एक स्थान से दूसरे स्थान तक ले जाने वाला।

अपवाहक वाहनों की कमी के कारण वस्तुएँ गंतव्य तक नहीं पहुँच पा रही हैं।
अपवाहक