ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಾಪಸು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ವಾಪಸು ಮಾಡು   ಕ್ರಿಯಾಪದ

ଅର୍ଥ : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು

ଉଦାହରଣ : ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.

ସମକକ୍ଷ : ತಿರುಗಿ ಕೊಡು, ವಾಪಸು ಕೊಡು, ಹಿಂದಿರುಗಿಸು


ଅନ୍ୟ ଭାଷାରେ ଅନୁବାଦ :

जिसने दिया हो पुनः उसी को देना।

मकान बनवाने के लिए मैंने जो ऋण लिया था उसे एक साल के अंदर ही लौटा दिया।
पलटाना, फेरना, लौटाना, वापस करना, वापस देना

Give back.

Render money.
render, return

ଅର୍ଥ : ತಿರುಗಿಸುವ ಅಥವಾ ವಾಪಸು ಮಾಡುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ಕಛೇರಿಯ ಹಣವನ್ನು ರಮೇಶನ ಹತ್ತಿರ ತಿರುಗಿ ಕಳಿಸಿದರು.

ସମକକ୍ଷ : ತಿರುಗಿ ಕಳಿಸು, ತಿರುಗಿ ಕೊಡು, ತಿರುಗಿಸು


ଅନ୍ୟ ଭାଷାରେ ଅନୁବାଦ :

लौटाने का काम दूसरे से कराना।

उसने रमेश के द्वारा जुनैद का पैसा लौटवाया।
लौटवाना