ଅର୍ଥ : ಸಾಧು-ಸಂತರುಗಳು ವಾಸವಾಗಿರುವ ಸ್ಥಾನ
ଉଦାହରଣ :
ಉತ್ತರ ಕಾಶಿಯ ಪ್ರವಾಸ ಸಮಯದಲ್ಲಿ ನಾವು ಸ್ಪಲ್ಪ ದಿನ ಒಂದು ಮಠದಲ್ಲಿ ಉಳಿದುಕೊಂಡಿದ್ದೆವು.
ସମକକ୍ଷ : ಆಶ್ರಮ, ಋಷಿಗಳ ವಾಸಸ್ಥಾನ, ಮಠ, ಸಾಧುಗಳ ಮಂಡಲಿ
ଅନ୍ୟ ଭାଷାରେ ଅନୁବାଦ :
The residence of a religious community.
monasteryଅର୍ଥ : ಋಷಿಗಳು ಮತ್ತು ಮನುಷ್ಯರ ವಾಸಿಸುವ ಸ್ಥಾನಸ್ಥಳ
ଉଦାହରଣ :
ವನವಾಸದ ಕಾರಣ ಶ್ರೀರಾಮನು ಪಂಚವಟಿಯಲ್ಲಿ ಅವನ ಆಶ್ರಮವನ್ನು ಕಟ್ಟಿದ.
ସମକକ୍ଷ : ಆಶ್ರಮ, ಋಷಿಗಳ ವಾಸಸ್ಥಾನ, ಕುಟೀರ, ಗುಡಿಸಲು
ଅନ୍ୟ ଭାଷାରେ ଅନୁବାଦ :
The abode of a hermit.
hermitage