ଅର୍ଥ : ಯಾರೋ ಒಬ್ಬರನ್ನು ಅಧೀನದಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಅಧೀನವಾಗಿ ಮಾಡುವ ಕ್ರಿಯೆ
ଉଦାହରଣ :
ಕ್ರೂರ ಪ್ರಾಣಿಗಳನ್ನು ಪಳಗಿಸುವುದು ತುಂಬ ಕಠಿಣದ ಕೆಲಸ.
ସମକକ୍ଷ : ಅಧೀನಗೊಳಿಸು, ತರಬೇತಿ ನೀಡುವುದು, ಪಳಗಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಮಂತ್ರ-ತಂತ್ರದ ಸಹಾಯದಿಂದ ಯಾರನ್ನಾದರೂ ವಶದಲ್ಲಿ ಇಟ್ಟುಕೊಳ್ಳುವ ಕ್ರಿಯೆ
ଉଦାହରଣ :
ತಾಂತ್ರಿಕನು ವಶೀಕರಣದ ಮೂಲಕ ರಾಮನನ್ನು ತನ್ನ ವಶದಲ್ಲಿ ಇಟ್ಟುಕೊಂಡನು
ଅନ୍ୟ ଭାଷାରେ ଅନୁବାଦ :
A psychological state induced by (or as if induced by) a magical incantation.
enchantment, spell, tranceଅର୍ଥ : ನಿದ್ದೆಯಲ್ಲಿ ಎದ್ದ ವ್ಯಕ್ತಿಯು ಕೇವಲ ಹೊರಗಿನ ಪ್ರೇರಣೆಯಿಂದ ನಡೆಯುತ್ತಾನೆ
ଉଦାହରଣ :
ಮನೋವಿಜ್ಞಾನಿಗಳು ಅವನನ್ನು ವಶೀಕರಣ ಮಾಡಿಕೊಂಡು ಅವನ ಮನಸ್ಸನ್ನು ಅರಿಯಲು ಪ್ರಯತ್ನ ಪಟ್ಟರು
ସମକକ୍ଷ : ಸಂಮೋಹನ ವಿಧಾನ
ଅନ୍ୟ ଭାଷାରେ ଅନୁବାଦ :
प्रेरित नींद की वह अवस्था जिसमें सोता हुआ व्यक्ति केवल बाहरी इशारों पर चलता है।
मनोचिकित्सक ने सम्मोहन के दौरान उसकी मानसिक अवस्था को समझने का प्रयास किया।A state that resembles sleep but that is induced by suggestion.
hypnosisଅର୍ଥ : ವಶದಲ್ಲಿ ತಂದು ಕೊಳ್ಳುವಂತಹ ಅಥವಾ ಇಟ್ಟುಕೊಳ್ಳುವಂತಹ
ଉଦାହରଣ :
ಶ್ಯಾಮನು ವಶೀಕರಣ ಮಂತ್ರವನ್ನು ತಿಳಿದಿದ್ದಾನೆ.
ସମକକ୍ଷ : ವಶೀಕರಣವಾದ, ವಶೀಕರಣವಾದಂತ, ವಶೀಕರಣವಾದಂತಹ, ವಶೀಕರಿಸಲಾದ, ವಶೀಕರಿಸಲಾದಂತ, ವಶೀಕರಿಸಲಾದಂತಹ, ವಶೀಕರಿಸಿದ, ವಶೀಕರಿಸಿದಂತ, ವಶೀಕರಿಸಿದಂತಹ, ವಶೀಲಕರಿಸಲ್ಪಟ್ಟ, ವಶೀಲಕರಿಸಲ್ಪಟ್ಟಂತ, ವಶೀಲಕರಿಸಲ್ಪಟ್ಟಂತಹ
ଅନ୍ୟ ଭାଷାରେ ଅନୁବାଦ :