ଅର୍ଥ : ಕೊಟ್ಟು- ತೆಗೆದುಕೊಳ್ಳುವ ವ್ಯಾಪಾರಿ ಅಥವಾ ಮಾರುವುದಕ್ಕಾಗಿ ವಸ್ತುಗಳನ್ನು ಖರೀದಿಸಿ ತನ್ನ ಹತ್ತಿರ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಾನೆ
ଉଦାହରଣ :
ಅವನು ಕಾರು ಖರೀದಿಸಲು ಮಾರುತಿ ಕಾರ್ ವರ್ತಕನ ಹತ್ತಿರ ಹೋದನು.
ସମକକ୍ଷ : ವ್ಯಾಪಾರಿ
ଅନ୍ୟ ଭାଷାରେ ଅନୁବାଦ :
लेन-देन करने वाला व्यापारी या वह व्यक्ति जो बेचने के लिए सामान खरीदता है तथा उसकी रख-रखाव करता है।
वे कार खरीदने के लिए मारुति कार के डीलर के पास गए थे।