ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವರ್ಣಿಸಿದಂತ ଶବ୍ଦର ଅର୍ଥ ଏବଂ ଉଦାହରଣ ।

ವರ್ಣಿಸಿದಂತ   ಗುಣವಾಚಕ

ଅର୍ଥ : ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ

ଉଦାହରଣ : ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು.ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.

ସମକକ୍ଷ : ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತ, ನಿಶ್ಚಯಿಸಿದಂತಹ, ವರ್ಣಿತವಾದ, ವರ್ಣಿತವಾದಂತ, ವರ್ಣಿತವಾದಂತಹ, ವರ್ಣಿಸಲಾದ, ವರ್ಣಿಸಲಾದಂತ, ವರ್ಣಿಸಲಾದಂತಹ, ವರ್ಣಿಸಲ್ಪಟ್ಟ, ವರ್ಣಿಸಲ್ಪಟ್ಟಂತ, ವರ್ಣಿಸಲ್ಪಟ್ಟಂತಹ, ವರ್ಣಿಸಿದ, ವರ್ಣಿಸಿದಂತಹ


ଅନ୍ୟ ଭାଷାରେ ଅନୁବାଦ :

जिसका निर्देश किया गया हो।

निर्देशित स्थान तक पहुँचने के लिए हमें पैदल ही चलना होगा।
इस नक्शे में तीर्थ स्थानों को गोल चिह्नों द्वारा निर्देशित किया गया है।
आदर्शित, निर्दिष्ट, निर्देशित, लक्षित