ଅର୍ଥ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ଉଦାହରଣ :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
ସମକକ୍ଷ : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ, ಹೊಗಳಿಕೆ
ଅନ୍ୟ ଭାଷାରେ ଅନୁବାଦ :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.ଅର୍ଥ : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
ଉଦାହରଣ :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
ସମକକ୍ଷ : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವಿವರಣೆ, ಹೇಳಿಕೆ
ଅନ୍ୟ ଭାଷାରେ ଅନୁବାଦ :
A graphic or vivid verbal description.
Too often the narrative was interrupted by long word pictures.ଅର୍ଥ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ଉଦାହରଣ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
ସମକକ୍ଷ : ತಿಳಿಸು, ಪ್ರಶಂಸಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ ಮಾಡು, ವರ್ಣಿಸು, ಹೇಳು
ଅନ୍ୟ ଭାଷାରେ ଅନୁବାଦ :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate