ଅର୍ଥ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ
ଉଦାହରଣ :
ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.
ସମକକ୍ଷ : ವಕ್ರವಾದ, ವಕ್ರವಾದಂತ, ವಕ್ರವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ
ଉଦାହରଣ :
ಹಾವು ವಕ್ರವಾಗಿ ಹರಿದಾಡುತ್ತದೆ.
ସମକକ୍ଷ : ವಕ್ರವಾದ, ವಕ್ರವಾದಂತ, ವಕ್ರವಾದಂತಹ
ଅନ୍ୟ ଭାଷାରେ ଅନୁବାଦ :