ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲೀಲೆ ଶବ୍ଦର ଅର୍ଥ ଏବଂ ଉଦାହରଣ ।

ಲೀಲೆ   ನಾಮಪದ

ଅର୍ଥ : ಕೇವಲ ಮನೋರಂಜನೆಗಾಗಿ ಮಾಡುವಂತಹ ಕೆಲಸ

ଉଦାହରଣ : ಕೃಷ್ಣನ ತಾಯಿ ಯಶೋದೆಯು ಅವನ ಲೀಲೆಗಳನ್ನು ನೋಡಿ ಆನಂದ ಪಡುತ್ತಿದ್ದಳು.

ସମକକ୍ଷ : ಆಟ


ଅନ୍ୟ ଭାଷାରେ ଅନୁବାଦ :

केवल मनोरंजन के लिए किया जानेवाला काम।

माँ यशोदा बाल कृष्ण की लीला देखकर बहुत प्रसन्न होती थीं।
लीला

ଅର୍ଥ : ಅವತಾರಗಳು ಅಥವಾ ದೇವತೆಗಳ ಚರಿತ್ರೆಗಳ ಅಭಿನಯ

ଉଦାହରଣ : ರಾಮನವಮಿಯಂದು ಹಳ್ಳಿಯಲ್ಲಿ ರಾಮ ಲೀಲೆಯನ್ನು ಆಯೋಜಿಸಲಾಗಿತ್ತು.

ସମକକ୍ଷ : ಚರಿತ್ರ, ಚರಿತ್ರೆ


ଅନ୍ୟ ଭାଷାରେ ଅନୁବାଦ :

अवतारों या देवताओं के चरित्र का अभिनय।

रामनवमी के अवसर पर गाँव में राम की लीला का आयोजन किया गया है।
लीला

ଅର୍ଥ : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು

ଉଦାହରଣ : ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.

ସମକକ୍ଷ : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ಮೇಳ, ರೂಪಕ, ವಿನೋದ, ವಿಲಾಸ


ଅନ୍ୟ ଭାଷାରେ ଅନୁବାଦ :

वह रचना जिसे रंगमंच पर अभिनेताओं के हावभाव, कथोपकथन आदि के द्वारा प्रदर्शित किया जाए।

उसके द्वारा लिखित कई नाटक रंगमंच पर प्रदर्शित हो चुके हैं।
नाटक, महारूपक

A dramatic work intended for performance by actors on a stage.

He wrote several plays but only one was produced on Broadway.
drama, dramatic play, play