ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಲಾಕರ್ ଶବ୍ଦର ଅର୍ଥ ଏବଂ ଉଦାହରଣ ।

ಲಾಕರ್   ನಾಮಪದ

ଅର୍ଥ : ಪೆಟ್ಟಿಗೆಯ ತರಹದ ಒಂದು ವಸ್ತು ಅದರಲ್ಲಿ ಬೆಲೆ ಬಾಳುವಂತಹ ವಸ್ತುವನ್ನು ಇಡುತ್ತಾರೆ

ଉଦାହରଣ : ಶೇಠ್ ಜೀ ತನ್ನ ಎಲ್ಲಾ ಹಣವನ್ನು ಲಾಕರ್ ನಲ್ಲಿ ಇಡುತ್ತಾರೆ.


ଅନ୍ୟ ଭାଷାରେ ଅନୁବାଦ :

बक्से की तरह का एक आधान जिसमें कीमती वस्तुएँ रखते हैं।

सेठ जी अपना सारा पैसा लाकर में रखते हैं।
लॉकर

A storage compartment for clothes and valuables. Usually it has a lock.

cabinet, locker, storage locker

ଅର୍ଥ : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ

ଉଦାହରଣ : ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.

ସମକକ୍ଷ : ಬ್ಯಾಂಕ್ ಲಾಕರ್


ଅନ୍ୟ ଭାଷାରେ ଅନୁବାଦ :

बैंक का लाकर जिसमें लोग कुछ मूल्य देकर अपने कीमती सामान आदि रख सकते हैं।

शीला अपने सारे गहने बैंक लॉकर में रखती है।
बैंक लॉकर, लॉकर

A storage compartment for clothes and valuables. Usually it has a lock.

cabinet, locker, storage locker

ଅର୍ଥ : ದುಡ್ಡು-ಕಾಸನ್ನಿಡುವ ಕಬ್ಬಿಣ್ದ ಚಿಕ್ಕ ಪೆಟ್ಟಿಗೆ

ଉଦାହରଣ : ಅವನು ತನ್ನ ಹಣವನ್ನು ತಿಜೋರಿಯಲ್ಲಿಡುತ್ತಾನೆ.

ସମକକ୍ଷ : ತಿಜೋರಿ


ଅନ୍ୟ ଭାଷାରେ ଅନୁବାଦ :

लोहे की वह संदूक या छोटी अलमारी जिसमें रुपये आदि रखे जाते हैं।

वह अपने पैसे तिजोरी में रखता है।
तिजोरी, तिजौरी

Strongbox where valuables can be safely kept.

safe