ଅର୍ଥ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ
ଉଦାହରଣ :
ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.
ସମକକ୍ଷ : ಮದುವೆ ಆಗು, ಮದುವೆಯಾಗು, ಲಗ್ನ ಆಗು, ವಿವಾಹ ಆಗು, ವಿವಾಹವಾಗು
ଅନ୍ୟ ଭାଷାରେ ଅନୁବାଦ :
विवाह करके पुरुष का स्त्री को अपनी पत्नी या स्त्री का पुरुष को अपना पति बनाना।
श्री कृष्ण ने रुक्मिणी का हरण कर उससे विवाह किया।