ଅର୍ଥ : ಯಾವುದನ್ನು ಉಪೇಕ್ಷೆ ಮಾಡದಿರುವ ಅವಸ್ಥೆ ಅಥವಾ ಭಾವ
ଉଦାହରଣ :
ಮಕ್ಕಳ ಎಲ್ಲಾ ಬಗೆಯ ಚಟುವಟಿಕೆಗಳ ಗಮನಿಸುವಿಕೆ ಅಗತ್ಯ.
ସମକକ୍ଷ : ಗಮನಿಸುವಿಕೆ
ଅନ୍ୟ ଭାଷାରେ ଅନୁବାଦ :
Paying particular notice (as to children or helpless people).
His attentiveness to her wishes.ଅର୍ଥ : ಯಾವುದಾದರೂ ಒಂದೇ ಸಂಗತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸುವಿಕೆ
ଉଦାହରଣ :
ಸರಿತಾ ಗಮನವಿಟ್ಟು ಓದಿ ಐ.ಎ.ಎಸ್ ಪಾಸು ಮಾಡಬೇಕೆಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಳು.
ସମକକ୍ଷ : ಗಮನವಹಿಸುವಿಕೆ, ಗಮನವಿಟ್ಟು
ଅନ୍ୟ ଭାଷାରେ ଅନୁବାଦ :
ध्यान से पूर्ण या भरे होने की अवस्था या भाव।
सरिता प्रत्येक काम ध्यानपूर्णता के साथ करती है।