ଅର୍ଥ : ರೋಗಗಳ ಲಕ್ಷಣಕ್ಕೆ ಸಂಬಂಧಿಸಿದ
ଉଦାହରଣ :
ವೈದ್ಯನು ರೋಗದ ಲಕ್ಷಣಗಳನ್ನು ಪತ್ತೆ ಮಾಡಲು ರೋಗಿಗೆ ರಕ್ತ ಪರೀಕ್ಷ ಮಾಡಿಕೊಳ್ಳಲು ಹೆಳಿದರು.
ଅନ୍ୟ ଭାଷାରେ ଅନୁବାଦ :
लक्षण संबंधी।
चिकित्सक ने रोग की लाक्षणिक जानकारी प्राप्त करने के लिए रोगी को खून की जाँच कराने की परामर्श दी।ଅର୍ଥ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
ଉଦାହରଣ :
ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
ସମକକ୍ଷ : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
ଉଦାହରଣ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
ଅନ୍ୟ ଭାଷାରେ ଅନୁବାଦ :