ଅର୍ଥ : ರೋಗ ಬರುವ ಕ್ರಿಯೆ
ଉଦାହରଣ :
ಸಸ್ಯಗಳನ್ನು ರೋಗಗಳಿಂದ ಮುಕ್ತಗೊಳಿಸಲು ನಿಯಮಿತ ರೋಪದಲ್ಲಿ ಔಷಧಿಯನ್ನು ಸಿಂಪಡಿಸಬೇಕು.
ସମକକ୍ଷ : ಕಾಯಿಲೆ
ଅନ୍ୟ ଭାଷାରେ ଅନୁବାଦ :
ଅର୍ଥ : ಶರೀರವನ್ನು ಅಸ್ವಸ್ಥಗೊಳಿಸುವ ಶರೀರಿಕ ಪ್ರಕ್ರಿಯೆ
ଉଦାହରଣ :
ದೊಡ್ಡ ದೊಡ್ಡ ವೈದ್ಯರಿಗೂ ಸಹ ಈ ರೋಗ ಲಕ್ಷಣವನ್ನು ಕಂಡುಹಿಡಿಯಲು ಆಗುತ್ತಿಲ್ಲ
ଅନ୍ୟ ଭାଷାରେ ଅନୁବାଦ :
ଅର୍ଥ : ರೋಗಿ ಅಥವಾ ಅಸ್ವಥರಾಗುವ ಸ್ಥಿತಿ ಅಥವಾ ಆರೋಗ್ಯವಿಲ್ಲದೆ ಇರುವುದು
ଉଦାହରଣ :
ರೋಗವು ಅವನ ಬದುಕನ್ನು ಕಠಿಣವಾಗಿಸಿದೆ.
ସମକକ୍ଷ : ಅನಾರೋಗ್ಯ, ಅಸ್ವಸ್ಥ, ರೋಗಗ್ರಸ್ಥ
ଅନ୍ୟ ଭାଷାରେ ଅନୁବାଦ :
रुग्ण या अस्वस्थ होने की अवस्था या आरोग्य का अभाव।
रुग्णता ने उनका जीना दुर्भर कर दिया है।