ଅର୍ଥ : ರೈಲಿನ ಹಾಗೆ ಹಳಿಯ ಮೇಲೆ ವಿದ್ಯುತ್ ಸಹಾಯದಿಂದ ಚಲಿಸುವ ಒಂದು ತರಹದ ಗಾಡಿ
ଉଦାହରଣ :
ಕಲಕ್ಕತ್ತಾದಲ್ಲಿ ವಿದ್ಯುತ್ ಗಾಡಿ ಇದೆ.
ସମକକ୍ଷ : ವಿದ್ಯುತ್ ಗಾಡಿ
ଅନ୍ୟ ଭାଷାରେ ଅନୁବାଦ :
रेल की तरह लोहे की पटरियों पर बिजली से चलने वाली एक प्रकार की गाड़ी।
कलकत्ते में ट्राम चलती है।A wheeled vehicle that runs on rails and is propelled by electricity.
streetcar, tram, tramcar, trolley, trolley carଅର୍ଥ : ಉಗಿ, ಡೀಸೆಲ್ ಅಥವಾ ವಿದ್ಯುತ್ ನಿಂದ ಲೋಹದ ಹಳಿ ಅಥವಾ ಕಂಬಿಯ ಮೇಲೆ ಚಲಿಸುವ ಒಂದು ಗಾಡಿ
ଉଦାହରଣ :
ರೈಲುಗಾಡಿ ತನ್ನ ನಿಯತ ಸಮಯಕ್ಕೆ ಸ್ಟೇಷನಿಗೆ ಬಂದು ತಲುಪಿತು.
ସମକକ୍ଷ : ಉಗಿಬಂಡಿ, ರೇಲು ಗಾಡಿ, ರೇಲು-ಗಾಡಿ, ರೇಲುಗಾಡಿ, ರೈಲು ಗಾಡಿ, ರೈಲು-ಗಾಡಿ, ರೈಲುಗಾಡಿ, ಹೊಗೆಬಂಡಿ
ଅନ୍ୟ ଭାଷାରେ ଅନୁବାଦ :
भाप, डीज़ल या बिजली के इंजन द्वारा लोहे की पटरियों पर चलने वाली गाड़ी।
रेलगाड़ी अपने नियत समय पर स्टेशन पर पहुँची।Public transport provided by a line of railway cars coupled together and drawn by a locomotive.
Express trains don't stop at Princeton Junction.