ଅର୍ଥ : ಯಾವುದಾದರು ವಸ್ತು ಅಥವಾ ಮಾತು ಮೊದಲಾದವುಗಳನ್ನು ಸವಿಯುವ ಕ್ರಿಯೆ
ଉଦାହରଣ :
ಪರರನಿಂಧನೆಯ ಮಧುರತೆಯನ್ನು ಆಸ್ವಾಧನೆ ಮಾಡುವವರು ಮಾತ್ರ ತಿಳಿದುಕೊಳ್ಳು ಸಾಧ್ಯ.
ସମକକ୍ଷ : ಆಸ್ವಾಧನೆ, ಸವಿ, ಸವಿಯುವುದು
ଅନ୍ୟ ଭାଷାରେ ଅନୁବାଦ :
किसी चीज या बात आदि में रस लेने की क्रिया (लाक्षणिक प्रयोग)।
परनिंदा की मधुरता इसका आस्वादन करने वाले ही जानते हैं।