ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಾಸ ಲೀಲೆ ଶବ୍ଦର ଅର୍ଥ ଏବଂ ଉଦାହରଣ ।

ರಾಸ ಲೀಲೆ   ನಾಮಪದ

ଅର୍ଥ : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ

ଉଦାହରଣ : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.

ସମକକ୍ଷ : ರಾಸ, ರಾಸಲೀಲೆ


ଅନ୍ୟ ଭାଷାରେ ଅନୁବାଦ :

श्री कृष्ण की रासलीला का अभिनय।

आज भी ब्रज के लोग रासलीला करते हैं।
रास, रास लीला, रासलीला

ଅର୍ଥ : ಪ್ರಾಚೀನ ಭಾರತದ ಗೋಪಿಕಾ ಸ್ತ್ರೀಯರ ಒಂದು ಕ್ರೀಡೆ ಇದರಲ್ಲಿ ಮಂಡಲವನ್ನು ಹಾಕಿಕೊಂಡು ಆಡುತ್ತಿದ್ದರು.

ଉଦାହରଣ : ಗೋಪಿಕಾ ಸ್ತ್ರೀಯರು ಗೋಪಲ ಇಬ್ಬರೂ ಕೂಡಿ ರಾಸ ಲೀಲೆಯನ್ನು ಆಡುತ್ತಿದ್ದರು.


ଅନ୍ୟ ଭାଷାରେ ଅନୁବାଦ :

प्राचीन भारत के गोपों की एक क्रीड़ा जिसमें वे घेरा बाँधकर नाचते थे।

गोपियाँ और गोप मिलकर रास खेलते थे।
रास

ଅର୍ଥ : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ

ଉଦାହରଣ : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.

ସମକକ୍ଷ : ರಾಸ, ರಾಸಲೀಲೆ


ଅନ୍ୟ ଭାଷାରେ ଅନୁବାଦ :

श्री कृष्ण का ब्रज की गोपियों के साथ घेरे में किया जाने वाला नृत्य।

रास देखकर सभी ब्रजवासी प्रसन्न हो रहे थे।
रास, रास लीला, रासलीला