ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಾಸಾಯನಿಕ ଶବ୍ଦର ଅର୍ଥ ଏବଂ ଉଦାହରଣ ।

ರಾಸಾಯನಿಕ   ನಾಮಪದ

ଅର୍ଥ : ರಾಸಾಯನಕ್ಕೆ ಸಂಬಂಧಿಸಿದ ದ್ರವ

ଉଦାହରଣ : ಪ್ರಯೋಗಶಾಲೆಯಲ್ಲಿ ರಾಸಾಯನದ ಪ್ರಯೋಗವನ್ನು ಅಭ್ಯಾಸ ಮಾಡಲು ಉಪಯೋಗಿಸುತ್ತಾರೆ.

ସମକକ୍ଷ : ರಾಸಾಯನ, ರಾಸಾಯನ ದ್ರವ, ರಾಸಾಯನಿಕ ದ್ರವ


ଅନ୍ୟ ଭାଷାରେ ଅନୁବାଦ :

रसायन से संबंधित द्रव्य।

प्रयोगशाला में रसायनों का प्रयोग सावधानी से करना चाहिए।
रसायन, रासायनिक द्रव्य

ଅର୍ଥ : ಒಂದು ಪ್ರಕ್ರಿಯೆಯಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮೂಲವಸ್ತುಗಳ ಮಿಶ್ರಣವನ್ನು ಪರಸ್ಪರ ಸೇರಿಸಿ ಹೊಸ ಪದಾರ್ಥವನ್ನು ತಯಾರಿಸುವುದು

ଉଦାହରଣ : ರಾಸಾಯನಿಕ ಕ್ರಿಯೆಯಿಂದ ಹಲವಾರು ಪ್ರಕಾರದ ಗೊಬ್ಬರವನ್ನು ಮಾಡುವರು


ଅନ୍ୟ ଭାଷାରେ ଅନୁବାଦ :

वह प्रक्रिया जिसमें एक या एक से अधिक तत्व या यौगिक आपस में क्रिया कर नया पदार्थ बनाते हैं।

अम्ल और क्षार की अभिक्रिया से लवण और पानी बनते हैं।
अभिक्रिया, रासायनिक अभिक्रिया

(chemistry) a process in which one or more substances are changed into others.

There was a chemical reaction of the lime with the ground water.
chemical reaction, reaction

ರಾಸಾಯನಿಕ   ಗುಣವಾಚಕ

ଅର୍ଥ : ರಾಸಾಯನಿಕ ವಿಜ್ಞಾನದಕ್ಕೆ ಸಂಬಂಧಿಸಿದ ಅಥವಾ ಅದರಲ್ಲಿ ಬಳಸುವಂತಹದು

ଉଦାହରଣ : ಶರೀರದಲ್ಲಿ ನಾವು ಊಟ ಮಾಡಿದ ಆಹಾರವು ಜೀರ್ಣವಾಗುವುದು ಒಂದು ರಾಸಾಯನಿಕ ಕ್ರಿಯೆ.


ଅନ୍ୟ ଭାଷାରେ ଅନୁବାଦ :

रसायन शास्त्र से संबंध रखनेवाला या रसायन का।

शरीर में भोजन का पाचन एक रासायनिक प्रक्रिया है।
रसायनिक, रासायनिक

Relating to or used in chemistry.

Chemical engineer.
Chemical balance.
chemic, chemical