ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಸ ತೆಗೆ ଶବ୍ଦର ଅର୍ଥ ଏବଂ ଉଦାହରଣ ।

ರಸ ತೆಗೆ   ಕ್ರಿಯಾಪದ

ଅର୍ଥ : ಎರಡು ಭಾರವಾದ ವಸ್ತುಗಳ ಮಧ್ಯೆ ಇನ್ನೊಂದು ವಸ್ತುವನ್ನು ಇಟ್ಟು ಅದನ್ನು ಅದಮಿ ಅದರ ರಸವನ್ನು ತೆಗೆಯುವ ಕ್ರಿಯೆ

ଉଦାହରଣ : ಕಬ್ಬಿನ ರಸವನ್ನು ತೆಗೆಯುವುದಕ್ಕಾಗಿ ಅದನ್ನು ಹಿಂಡುತ್ತಾರೆ.

ସମକକ୍ଷ : ಹಿಂಡು, ಹೀರು


ଅନ୍ୟ ଭାଷାରେ ଅନୁବାଦ :

दो भारी और कड़ी वस्तुओं के बीच में किसी तीसरी वस्तु को डालकर इस प्रकार दबाना कि उसका रस निकल आये।

गन्ने का रस निकालने के लिए उसे पेरते हैं।
पेरना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ଅର୍ଥ : ರಸ, ದ್ರವ ಮುಂತಾದವುಗಳನ್ನು ತೆಗೆಯಲು ಮರ-ಗಿಡಗಳನ್ನು ಕಿತ್ತುಕೊಂಡು ಯಾವುದೋ ಅಸ್ತ್ರದಿಂದ ಅದನ್ನು ಕುಟ್ಟುವುದು ಮತ್ತು ಅದನ್ನು ಹಿಂಡುವ ಪ್ರಕ್ರಿಯೆ

ଉଦାହରଣ : ಮಹೇಶ್ ನಿಂಬೆ ಹಣ್ಣಿನ ರಸ ತೆಗೆಯುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

रस, छाल आदि निकालने के लिए शरीर, पेड़-पौधे आदि पर किसी हथियार से आघात करके उसके ऊपर का भाग काटना या खुरचना।

महेश नीम के तने को पाछ रहा है।
पाछना

ଅର୍ଥ : ತೇವವಿರುವ ವಸ್ತುಗಳನ್ನು ಹಿಂಡಿ ಅದರ ದ್ರವಪದಾರ್ಥವನ್ನು ಹೊರಗೆ ತೆಗೆಯುವುದು

ଉଦାହରଣ : ಅವನು ನಿಂಬೆ ಹಣ್ಣಿನ ರಸವನ್ನು ತೆಗೆಯುತ್ತಿದ್ದಾನೆ.

ସମକକ୍ଷ : ರಸ ಹಿಂಡು, ಸಾರ ತೆಗೆ


ଅନ୍ୟ ଭାଷାରେ ଅନୁବାଦ :

गीली वस्तु को दबाकर उसका तरल पदार्थ बाहर निकालना।

वह चद्दर निचोड़ रहा है।
गारना, निचोड़ना

Twist, squeeze, or compress in order to extract liquid.

Wring the towels.
wring

ଅର୍ଥ : ರಸ ತೆಗೆಯುವ ಕೆಲಸವನ್ನು ಮಾಡುವ ಪ್ರಕ್ರಿಯೆ

ଉଦାହରଣ : ಅವನು ಯಂತ್ರದಂದ ಕಬ್ಬಿನ ರಸವನ್ನು ತೆಗೆಯುತ್ತಿದ್ದಾನೆ

ସମକକ୍ଷ : ರಸ ಹಿಂಡು


ଅନ୍ୟ ଭାଷାରେ ଅନୁବାଦ :

पेरने का काम कराना।

वह कोल्हू से घानी में ही तिल पेराता है।
पिराना, पेराना

ଅର୍ଥ : ರಸೆ ತೆಗೆಯುವ ಕೆಲಸ ಮಾಡುವ ಪ್ರಕ್ರಿಯೆ

ଉଦାହରଣ : ಯಂತ್ರದಿಂದ ಕಬ್ಬಿನ ರಸ ತೆಗೆಯುತ್ತಿದ್ದಾರೆ.

ସମକକ୍ଷ : ರಸ ಹಿಂಡು


ଅନ୍ୟ ଭାଷାରେ ଅନୁବାଦ :

पेरने का काम होना।

कोल्हू में गन्ना पेरा रहा है।
पेराना