ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರದ್ದು ಮಾಡು ଶବ୍ଦର ଅର୍ଥ ଏବଂ ଉଦାହରଣ ।

ರದ್ದು ಮಾಡು   ಕ್ರಿಯಾಪದ

ଅର୍ଥ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

ଉଦାହରଣ : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ସମକକ୍ଷ : ಅಳಿಸಿ ಹಾಕು, ತೆಗೆದು ಹಾಕು, ನಿಷೇಧಿಸು


ଅନ୍ୟ ଭାଷାରେ ଅନୁବାଦ :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

ଅର୍ଥ : ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿಯನ್ನು ನಿಲ್ಲಿಸುವ ಪ್ರಕ್ರಿಯೆ

ଉଦାହରଣ : ರಾಜ ರಾಮ್ ಮೋಹನ್ ರಾಯ್ ಅವರು ಸತಿ ಪದ್ದತಿಯನ್ನು ನಿಷೇದಿಸಿದರು

ସମକକ୍ଷ : ನಿಲ್ಲಿಸು, ನಿಷೇದಿಸು


ଅନ୍ୟ ଭାଷାରେ ଅନୁବାଦ :

चली आ रही बात आदि को बंद करना।

राजा राम मोहन राय ने सती प्रथा को रोका।
रोकना

Terminate.

She interrupted her pregnancy.
Break a lucky streak.
Break the cycle of poverty.
break, interrupt

ଅର୍ଥ : ರದ್ದು ಅಥವಾ ವ್ಯರ್ಥ ಮಾಡುವುದು

ଉଦାହରଣ : ಸರ್ವೋಚ್ಛ ನ್ಯಾಯಾಲಯವು ಉಚ್ಛ ನ್ಯಾಯಾಲಯದ ನಿರ್ಣಯವನ್ನು ರದ್ದು ಮಾಡಿತು.

ସମକକ୍ଷ : ತೆಗೆದೊಗೆದ, ರದ್ದು ಮಾಡಿದ


ଅନ୍ୟ ଭାଷାରେ ଅନୁବାଦ :

रद्द या व्यर्थ कर देना।

उच्चतम न्यायालय ने उच्च न्यायालय के फ़ैसले को निरस्त किया।
ख़ारिज कर देना, ख़ारिज करना, खारिज कर देना, खारिज करना, निरस्त कर देना, निरस्त करना, रद्द कर देना, रद्द करना

Bar from attention or consideration.

She dismissed his advances.
brush aside, brush off, discount, dismiss, disregard, ignore, push aside