ଅର୍ଥ : ಯಾವುದೇ ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು
ଉଦାହରଣ :
ಈ ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ.
ଅନ୍ୟ ଭାଷାରେ ଅନୁବାଦ :
रचने या बनाने की क्रिया या भाव।
धर्म ग्रन्थों के अनुसार जगत की रचना ब्रह्मा द्वारा की गई है।ଅର୍ଥ : ಕಲ್ಲು, ಇಟ್ಟಿಗೆ, ಮರಳು ಮುಂತಾದವುಗಳಿಂದ ದೊಡ್ಡದಾಗಿ, ನೇರವಾಗಿ ಮತ್ತು ಎತ್ತರದ ಕಟ್ಟಡವನ್ನು ಸುತ್ತಾ ಕಟ್ಟುವುದು
ଉଦାହରଣ :
ಕಲ್ಲಿನಿಂದ ಕಟ್ಟಿದ ಗೋಡೆ ಗಟ್ಟಿಮಟ್ಟಾಗಿರುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ
ଉଦାହରଣ :
ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.
ସମକକ୍ଷ : ಆಕಾರ, ಆಕೃತಿ, ಮೂರ್ತಿ, ರೀತಿ, ರೂಪ, ಸ್ವರೂಪ
ଅନ୍ୟ ଭାଷାରେ ଅନୁବାଦ :
किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।
द्रव की कोई निश्चित आकृति नहीं होती।ଅର୍ଥ : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
ଉଦାହରଣ :
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
ସମକକ୍ଷ : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ಸಂಯೋಜನೆ
ଅନ୍ୟ ଭାଷାରେ ଅନୁବାଦ :
An arrangement of people or things acting as a unit.
A defensive formation.ଅର୍ଥ : ವಸ್ತು ಸಂಗತಿಯನ್ನು ರಚಿಸಿರುವುದನ್ನು ಸೂಚಿಸುವುದು
ଉଦାହରଣ :
ಕಲಾಕೃತಿ ಕಲಾವಿದ ಎಮ್. ಎಫ್. ಹುಸೇನ ಅವರ ರಚನೆ.
ଅନ୍ୟ ଭାଷାରେ ଅନୁବାଦ :