ଅର୍ଥ : ಮೃತ ಶರೀರಕ್ಕೆ ಜೀವನ್ನು ಬರಿಸುವುದು
ଉଦାହରଣ :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
ଅନ୍ୟ ଭାଷାରେ ଅନୁବାଦ :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।ଅର୍ଥ : ಯಾವುದೋ ಒಂದು ವಸ್ತುವನ್ನು ಇಡುವ ಕ್ರಿಯೆ
ଉଦାହରଣ :
ಪೆಟ್ಟಿಗೆಯಲ್ಲಿ ಅತ್ಯಮೂಲ್ಯವಾದ ವಸ್ತುಗಳನ್ನು ಸುರಕ್ಷಿತವಾಗಿ ಇಡಲಾಗುತ್ತದೆ.
ସମକକ୍ଷ : ಇಟ್ಟುಕೊಳ್ಳು, ಇಡು
ଅନ୍ୟ ଭାଷାରେ ଅନୁବାଦ :
ଅର୍ଥ : ನಮ್ಮ ರಕ್ಷಣೆ ಅಥವಾ ಅಧಿಕಾರದಲ್ಲಿ ಇಟ್ಟಿರುವಂತಹ
ଉଦାହରଣ :
ನೆರಮನೆಯವರ ಒಡವೆ ನಾನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನೆ.ಅವನು ಒಂದು ಹಸುವನ್ನು ಇಟ್ಟುಕೊಂಡಿದ್ದಾನೆ.
ସମକକ୍ଷ : ಇಟ್ಟುಕೊಳ್ಳು, ಇಡು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬ ವ್ಯಕ್ತಿ ಅಥವಾ ವಸ್ತು ಮೊದಲಾದವುಗಳ ಮೇಲೆ ಧ್ಯಾನವನ್ನು ನೀಡು
ଉଦାହରଣ :
ನನ್ನ ಸೊಸೆ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮಕ್ಕಳು ಮತ್ತು ಮನೆಯನ್ನು ಸಂಭಾಳಿಸುತ್ತಿದ್ದಾಳೆ.
ସମକକ୍ଷ : ಉಳಿಸು, ಪಾಲನೆಮಾಡು, ಸಂಬಾಳಿಸು, ಸಂರಕ್ಷಿಸು ನಿಭಾಯಿಸು
ଅନ୍ୟ ଭାଷାରେ ଅନୁବାଦ :
किसी व्यक्ति या वस्तु आदि का ध्यान रखना।
मेरी बहू अब नौकरी छोड़कर बच्चों तथा घर को सँभालती है।ଅର୍ଥ : ವಿಪತ್ತು ಅಥವಾ ಕಷ್ಟಕ್ಕೆ ಸಿಲುಕದಂತೆ ಮಾಡುವುದು
ଉଦାହରଣ :
ಕಾವಲುಗಾರ ಕಳ್ಳರಿಂದ ಹಳ್ಳಿಯವರನ್ನು ರಕ್ಷಿಸಿದನು.
ଅନ୍ୟ ଭାଷାରେ ଅନୁବାଦ :
विपत्ति या कष्ट आदि में न पड़ने देना।
चौकीदार ने चोरों से गाँववालों को बचाया।Shield from danger, injury, destruction, or damage.
Weatherbeater protects your roof from the rain.ଅର୍ଥ : ನಷ್ಟ ಅಥವಾ ಅಂತ್ಯ ಅಥವಾ ಭಂಗವಾಗುವುದರಿಂದ ರಕ್ಷಿಸುವ ಅಥವಾ ಸುರಕ್ಷಿತವಾಗಿರುವ ಇಡುವ ಪ್ರಕ್ರಿಯೆ
ଉଦାହରଣ :
ಮನೆಯ ಶಾಂತಿಯನ್ನು ಕಾಡುವುದು.
ସମକକ୍ଷ : ಕಾಪಾಡು
ଅନ୍ୟ ଭାଷାରେ ଅନୁବାଦ :
* नष्ट या अंत या भंग होने से बचाना या सुरक्षित रखना।
घर की शांति को बनाए रखिए।ଅର୍ଥ : ಆತಿಕ್ರಮಣ ಬೆಟೆಯಾಡುವುದು, ಮೀನು ಹಿಡಿಯುವುದು ಇತ್ಯಾದಿ ಮಾಡದೆ ದೂರ ಉಳಿಯುವುದು ಅಥವಾ ಉಪಯೋಗಿಸದೆ ಇರುವ ಪ್ರಕ್ರಿಯೆ
ଉଦାହରଣ :
ಈ ಸರೋವರನ್ನು ಉಳಿಸಿ.
ଅନ୍ୟ ଭାଷାରେ ଅନୁବାଦ :
अतिक्रमण, शिकार करने, मछली आदि मारने से दूर रखना या उपयोग न करने देना।
इस झील को बचाइए।Keep undisturbed for personal or private use for hunting, shooting, or fishing.
Preserve the forest and the lakes.ଅର୍ଥ : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
ଉଦାହରଣ :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ସମକକ୍ଷ : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು
ଅନ୍ୟ ଭାଷାରେ ଅନୁବାଦ :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।ଅର୍ଥ : ಯಾವುದನ್ನಾದರು ಅಥವಾ ಯಾರನ್ನಾದರೂ ಉಳಿಸುವ ಕ್ರಿಯೆ
ଉଦାହରଣ :
ನಾವು ನಮ್ಮ ಆತ್ಮ ಗೌರವದ ರಕ್ಷಣೆಯನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಿಕೊಳ್ಳಬೇಕು.
ସମକକ୍ଷ : ಉಳಿಸು, ರಕ್ಷಣೆ ಮಾಡು
ଅନ୍ୟ ଭାଷାରେ ଅନୁବାଦ :
ऐसी क्रिया करना जिससे कुछ या कोई बचे।
हमें अपनी सम्मान को हर हालात में बचाना चाहिए।Shield from danger, injury, destruction, or damage.
Weatherbeater protects your roof from the rain.ଅର୍ଥ : ತೊಂದರೆಯಿಂದ ಕಾಪಾಡುವುದು
ଉଦାହରଣ :
ಅತ್ತೆ ಸೊಸೆಗೆ ಬಳೆಗಳನ್ನು ನೀಡಿ, ಇದು ನಮ್ಮ ಪೂರ್ವಜರ ಕುರುಹು ಇದನ್ನು ಇನ್ನು ಮುಂದೆ ನೀನು ಸಂಭಾಲಿಸು ಎಂದರು.
ସମକକ୍ଷ : ಉಳಿಸು, ಸಂಭಾಲಿಸು, ಸಂರಕ್ಷಿಸು, ಸಂರಕ್ಷೆ ಮಾಡು
ଅନ୍ୟ ଭାଷାରେ ଅନୁବାଦ :
बुरी दशा में जाने से रोकना।
बहू यह कंगन हमारे पुरखों की निशानी है अब इसे तुम सँभालो।Keep in safety and protect from harm, decay, loss, or destruction.
We preserve these archeological findings.ଅର୍ଥ : ಯಾವುದಾದರು ವಸ್ತುವನ್ನು ರಕ್ಷಣೆ ಮಾಡುವ ಪ್ರಕ್ರಿಯೆ
ଉଦାହରଣ :
ಅವನು ಕಣಜದಲ್ಲಿ ಧಾನ್ಯಗಳನ್ನು ಹಾಕಿ ರಕ್ಷಿಸುತ್ತಿದ್ದಾನೆ.
ସମକକ୍ଷ : ರಕ್ಷಣೆ ಮಾಡು
ଅନ୍ୟ ଭାଷାରେ ଅନୁବାଦ :
किसी वस्तु की देख-रेख करना।
वह खलिहान में धान का पहरा दे रहा है।ଅର୍ଥ : ಮಧ್ಯದಲ್ಲಿ ಬಂದು ಅಥವಾ ಹಾಳಾಗುತ್ತಿರುವ ಸ್ಥಿತಿಯನ್ನು ಮತ್ತು ಇನ್ನೂ ಹಾಳಾಗುವುದನ್ನು ತಡೆಯುವುದು
ଉଦାହରଣ :
ಅವರು ನನ್ನ ಮಾತನ್ನು ಸಂಭಾಲಿಸದೇ ಇದ್ದರೇ ಏನಾಗುತ್ತಿತ್ತೋ ಏನೋ.
ସମକକ୍ଷ : ನಿರ್ವಹಿಸು, ಸಂಭಾಳಿಸು, ಹಿಡಿದಿಡು
ଅନ୍ୟ ଭାଷାରେ ଅନୁବାଦ :
बीच में आकर या पड़कर किसी बिगड़ती हुई स्थिति को और अधिक बिगड़ने से रोकना।
उन्होंने बात सँभाली वरना पता नहीं क्या होता।ଅର୍ଥ : ಪೋಷಣೆ ಅಥವಾ ರಕ್ಷಣೆಯಂತಹ ಕೆಲಸ ಮಾಡುವುದು
ଉଦାହରଣ :
ಭೂಮಿಯು ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುವುದು.
ସମକକ୍ଷ : ಪೋಷಿಸು
ଅନ୍ୟ ଭାଷାରେ ଅନୁବାଦ :