ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ರಕ್ತವಿಲ್ಲದಂತ ଶବ୍ଦର ଅର୍ଥ ଏବଂ ଉଦାହରଣ ।

ರಕ್ತವಿಲ್ಲದಂತ   ಗುಣವಾಚಕ

ଅର୍ଥ : ಯಾವುದರಲ್ಲಿ ರಕ್ತವಿಲ್ಲವೋ

ଉଦାହରଣ : ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.

ସମକକ୍ଷ : ನೆತ್ತರಿಲ್ಲದ, ರಕ್ತರಹಿತ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसमें रक्त न हो।

प्राण निकलने के बाद इस अरक्त शरीर को जला या दफ़ना दिया जाता है।
अरक्त, अलोहित, रक्तरहित, रक्तशून्य

Destitute of blood or apparently so.

The bloodless carcass of my Hector sold.
bloodless, exsanguine, exsanguinous

ଅର୍ଥ : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು

ଉଦାହରଣ : ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.

ସମକକ୍ଷ : ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ


ଅନ୍ୟ ଭାଷାରେ ଅନୁବାଦ :

जिसमें रुधिर न हो या रुधिर की कमी हो।

अस्पताल में एक रक्तहीन व्यक्ति को रक्त की आवश्यकता है।
रक्तहीन, रुधिरहीन

Free from blood or bloodshed.

Bloodless surgery.
A bloodless coup.
bloodless