ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯೋಗ್ಯವಾದ ଶବ୍ଦର ଅର୍ଥ ଏବଂ ଉଦାହରଣ ।

ಯೋಗ್ಯವಾದ   ಗುಣವಾಚಕ

ଅର୍ଥ : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ

ଉଦାହରଣ : ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.

ସମକକ୍ଷ : ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವಿಹಿತವಾದಂತಹ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ


ଅନ୍ୟ ଭାଷାରେ ଅନୁବାଦ :

जिसका विधान किया गया हो।

हमें शास्त्र विहित कर्म ही करना चाहिए।
विहित

Set down as a rule or guide.

prescribed

ଅର୍ଥ : ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು

ଉଦାହରଣ : ನೀವು ಒಳ್ಳೆಯ ಮಾತುಗಳನ್ನು ಆಡಬೇಕು.

ସମକକ୍ଷ : ಉಚಿತವಾದ, ಉಪಯುಕ್ತವಾದ, ಒಳ್ಳೆಯ, ಪ್ರಷಸ್ತವಾದ, ಯುಕ್ತವಾದ, ಲಾಯಕ್ಕಾದ, ಸರಿಯಾದ


ଅନ୍ୟ ଭାଷାରେ ଅନୁବାଦ :

जैसा होना चाहिए वैसा या जहाँ होना चाहिए वहाँ।

आपको उचित बात कहनी चाहिए।
समुचित प्रयास से ही किसी भी कार्य में सफलता मिलती है।
अर्ह, उचित, उपयुक्त, ऐन, ज़ेबा, जेबा, ठीक, प्रशस्त, मुनासिब, मुफ़ीद, मुफीद, मौज़ू, मौज़ूँ, मौजूँ, मौजूं, योग्य, रास, लायक, लायक़, वाजिब, सही

Suitable for a particular person or place or condition etc.

A book not appropriate for children.
A funeral conducted the appropriate solemnity.
It seems that an apology is appropriate.
appropriate

ଅର୍ଥ : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ

ଉଦାହରଣ : ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.

ସମକକ୍ଷ : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಪಾರಂಗತನಾದಂತಹ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ


ଅନ୍ୟ ଭାଷାରେ ଅନୁବାଦ :

जिसमें किसी काम को अच्छी तरह से करने की दक्षता या गुण हो।

इस काम के लिए एक योग्य व्यक्ति की आवश्यकता है।
अभिजात, अलं, अलम्, उदात्त, उपयुक्त, काबिल, योग्य, लायक, लायक़, समर्थ, सलीक़ामंद, सलीक़ामन्द, सलीक़ेमंद, सलीक़ेमन्द, सलीकामंद, सलीकामन्द, सलीकेमंद, सलीकेमन्द, हुनरमंद, हुनरमन्द

Have the skills and qualifications to do things well.

Able teachers.
A capable administrator.
Children as young as 14 can be extremely capable and dependable.
able, capable

ଅର୍ଥ : ನಿಯಮಾನುಸಾರವಾಗಿ ಮಾಡುವ

ଉଦାହରଣ : ಯೋಗ್ಯವಾದ ಕರ್ಮವನ್ನು ಮಾಡಿದರೆ ಮನಸ್ಸಿಗೆ ಶಾಂತಿ ದೊರೆಯುತ್ತದೆ.


ଅନ୍ୟ ଭାଷାରେ ଅନୁବାଦ :

नियमानुसार उचित या ठीक।

विहित कर्म करने से मन शांत रहता है।
विहित

ଅର୍ଥ : ಯಾವುದೋ ಒಂದರ ಜತೆ ಬೆರಸುವ

ଉଦାହରଣ : ಆಮ್ಲಾ ಮತ್ತು ಕ್ಷಾರ ಎರಡು ಸೇರಿಸಿ ಮಾಡುವ ಯೋಗ್ಯ ಪದಾರ್ಥ.

ସମକକ୍ଷ : ಯೋಗ್ಯ, ಯೌಗಿಕ


ଅନ୍ୟ ଭାଷାରେ ଅନୁବାଦ :

जो किसी के साथ मिला हुआ हो।

अम्ल और क्षार की क्रिया से यौगिक पदार्थ बनते हैं।
यौगिक

Consisting of two or more substances or ingredients or elements or parts.

Soap is a compound substance.
Housetop is a compound word.
A blackberry is a compound fruit.
compound

ଅର୍ଥ : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ

ଉଦାହରଣ : ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.

ସମକକ୍ଷ : ಅರ್ಹ, ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ


ଅନ୍ୟ ଭାଷାରେ ଅନୁବାଦ :

कुछ पाने या लेने के योग्य।

यह उम्मीदवार मत देने के योग्य है।
अधिकारी, उपयुक्त, क़ाबिल, काबिल, पात्र, मुस्तहक, मुस्तहक़, योग्य, लायक, लायक़

ଅର୍ଥ : ವಾಹನ ಮುಂತಾದವುಗಳು ಕೆಡದೆ ಸರಿಯಿರುವಂತಹ

ଉଦାହରଣ : ನಿಮ್ಮ ಗಾಡಿ ಯೋಗ್ಯವಾದ ಸ್ಥಿತಿಯಲ್ಲಿದೆ.

ସମକକ୍ଷ : ಯೋಗ್ಯವಾದಂತ, ಯೋಗ್ಯವಾದಂತಹ


ଅନ୍ୟ ଭାଷାରେ ଅନୁବାଦ :

जिसके कल-पुर्जे आदि ठीक हों।

आपकी गाड़ी एकदम बढ़िया है।
फिट, बढ़िया