ଅର୍ଥ : ಒಂದು ದೇಶವು ಯುದ್ದಕ್ಕೆ ಸನ್ನದ್ದವಾಗಿರುವುದನ್ನು ಮತ್ತು ಇನ್ನೊಂದು ದೇಶವನ್ನು ಯುದ್ದಕ್ಕೆ ಆಹ್ವಾನಿಸಲು ಸಾಂಕೇತಿಕವಾಗಿ ಹಾರಿಸುವ ಪಟ ಅಥವಾ ಬಾವುಟ
ଉଦାହରଣ :
ಮಹಾಭಾರತದ ಸಮಯದಲ್ಲಿ ಕುರುಕ್ಷೇತ್ರದಲ್ಲಿ ಕೌರವರು ಮತ್ತು ಪಾಂಡವರು ತಮ್ಮ ತಮ್ಮ ಯುದ್ಧ ಪತಾಕೆಯನ್ನು ಹಾರಿಡಿಸಿದರು.
ସମକକ୍ଷ : ಯುದ್ದಪತಾಕೆ
ଅନ୍ୟ ଭାଷାରେ ଅନୁବାଦ :
वह झंडा जो युद्ध के समय फहराया जाता है या सेनाएँ युद्ध के समय फहराती हैं।
महाभारत के समय कुरुक्षेत्र में कौरवों और पांडवों ने अपनी-अपनी युद्ध पताकाएँ फहरा दीं।A flag that leads troops into battle.
battle flag