ଅର୍ଥ : ತುಂಬಾ ಸಮಯ
ଉଦାହରଣ :
ಅವನನ್ನು ಕಾಯುತ್ತಾ ಯುಗಗಳೇ ಕಳೆದು ಹೋದವು
ଅନ୍ୟ ଭାଷାରେ ଅନୁବାଦ :
ଅର୍ଥ : ಪುರಾಣದ ಅನುಸಾರ ಕಾಲವನ್ನು ನಾಲ್ಕು ಭಾಗವನ್ನಾಗಿ ಮಾಡಲಾಯಿತು ಅವೇ - ಕೃತಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಳು ಪ್ರತ್ಯೇಕವಾಗಿದೆ
ଉଦାହରଣ :
ಶ್ರೀ ರಾಮನ ಜನ್ಮ ತ್ರೇತಾಯುಗದಲ್ಲಿ ಆಗಿತ್ತು.
ସମକକ୍ଷ : ದೀರ್ಘಕಾಲಾವಧಿ, ಸೃಷ್ಟಿಯ ಕಾಲಮಾನ
ଅନ୍ୟ ଭାଷାରେ ଅନୁବାଦ :
ଅର୍ଥ : ಸುದೀರ್ಘ ಸಮಯ
ଉଦାହରଣ :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
ସମକକ୍ଷ : ತಿಂಗಳು, ತುಂಬಾ ಸಮಯ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
ଉଦାହରଣ :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
ଉଦାହରଣ :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
ସମକକ୍ଷ : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಸಮಯ
ଅନ୍ୟ ଭାଷାରେ ଅନୁବାଦ :
ଅର୍ଥ : ಇತಿಹಾಸದಲ್ಲಿ ಒಂದು ನಿರ್ದಿಷ್ಟ ಕಾಲಮಾನವನ್ನು ಗುರುತಿಸುವುದು ಅಥವಾ ನಿರ್ದಿಷ್ಟ ವಿಷಯ ಅಥವಾ ಸಂಗತಿಯನ್ನು ಗುರುತಿಸುವ ಅಥವಾ ಗುರುತಿಸಲು ಸಹಾಯಕವಾಗುವ ಒಂದು ಕಾಲಮಾನ
ଉଦାହରଣ :
ಭಕ್ತಿ ಯುಗವು ಹಿಂದಿ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ.
ସମକକ୍ଷ : ಶಕ
ଅନ୍ୟ ଭାଷାରେ ଅନୁବାଦ :