ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಯಜ್ಞ ଶବ୍ଦର ଅର୍ଥ ଏବଂ ଉଦାହରଣ ।

ಯಜ್ಞ   ನಾಮಪದ

ଅର୍ଥ : ಯಜ್ಞ ಮಾಡುವಿಕೆ

ଉଦାହରଣ : ಹನುಮಂತನ ಮಂದಿರದಲ್ಲಿ ಯಜ್ಞ ಪ್ರಾರಂಭವಾಗಿದೆ.

ସମକକ୍ଷ : ಯಜ್ಞಕರ್ಮ, ಯಜ್ಞಮಾಡುವಿಕೆ, ಹವನ, ಹವನಹೋಮ, ಹೋಮ


ଅନ୍ୟ ଭାଷାରେ ଅନୁବାଦ :

यज्ञ करने की क्रिया।

हनुमान मंदिर में यजन शुरू है।
अभिहवन, यजन, यज्ञ अनुष्ठान, यज्ञ कर्म

The prescribed procedure for conducting religious ceremonies.

ritual

ଅର୍ଥ : ಪ್ರಾಚೀನ ಭಾರತೀಯರಾದ ಆರ್ಯರ ಧಾರ್ಮಿಕ ಕಾರ್ಯಗಳಲ್ಲಿ ಹೋಮ ಹವನ ಮುಂತಾದವುಗಳನ್ನು ಮಾಡುವರು

ଉଦାହରଣ : ವೈದ್ಧಿಕ ಯುಗದಲ್ಲಿ ಯಜ್ಞಕ್ಕೆ ಬಹಳ ಮಹತ್ವವಿತ್ತು.

ସମକକ୍ଷ : ಯಾಗ, ಹವನ, ಹೋಮ


ଅନ୍ୟ ଭାଷାରେ ଅନୁବାଦ :

प्राचीन भारतीय आर्यों का एक धार्मिक कृत्य जिसमें हवन आदि होते थे।

वैदिक युग में यज्ञ का बड़ा महत्व था।
यज्ञ की रक्षा करने के लिए विश्वामित्र ऋषि राम और लक्ष्मण को अपने साथ ले गये थे।
अध्वर, आहव, इज्या, इष्टि, ऋत, मख, यज्ञ, याग, यूपध्वज, वर्हा, वाज, सत्र

The public performance of a sacrament or solemn ceremony with all appropriate ritual.

The celebration of marriage.
celebration, solemnisation, solemnization

ಯಜ್ಞ   ಗುಣವಾಚಕ

ଅର୍ଥ : ಯಾವುದೋ ಒಂದನ್ನು ಯಜ್ಞ ಕುಂಡದಲ್ಲಿ ಹಾಕಲು ಯೋಗ್ಯವಾಗಿರುವುದು ಅಥವಾ ಅಹುತಿಯ ರೂಪದಲ್ಲಿ ಅಗ್ನಿಗೆ ಹಾಕುವುದು

ଉଦାହରଣ : ಹೋಮವನ್ನು ಪ್ರಾರಂಭಿಸುವ ಮುನ್ನ ಹೋಮಕ್ಕೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಟ್ಟುಕೊಳ್ಳುವುದು.

ସମକକ୍ଷ : ಯಾಗ-ಯಜ್ಞನದ, ಹವನದ, ಹೋಮ-ಹವನದ, ಹೋಮದ


ଅନ୍ୟ ଭାଷାରେ ଅନୁବାଦ :

जो हवन के योग्य हो या जिसे आहुति के रूप में अग्नि में डाला जाए।

हवन शुरू करने से पहले हवनीय पदार्थों को एक में मिला लो।
आहवनी, हवनीय, हविष्य