ଅର୍ଥ : ತನ್ನನ್ನು ತಾನು ಮೈಮರೆಯುವಷ್ಟು ಮೋಹಕಗೊಳಿಸುವ ಗುಣ
ଉଦାହରଣ :
ವಿವೇಕಾನಂದರ ವಿಚಾರಗಳಿಗೆ ಸಮ್ಮೋಹಕಗೊಳಿಸಬಲ್ಲ ಶಕ್ತಿ ಇದೆ.
ସମକକ୍ଷ : ಮೋಹಕಗೊಳಿಸಬಲ್ಲ, ಮೋಹಕಗೊಳಿಸಬಲ್ಲಂತಹ, ಸಮ್ಮೋಹನಗೊಳಿಸಬಲ್ಲ, ಸಮ್ಮೋಹನಗೊಳಿಸಬಲ್ಲಂತ, ಸಮ್ಮೋಹನಗೊಳಿಸಬಲ್ಲಂತಹ
ଅନ୍ୟ ଭାଷାରେ ଅନୁବାଦ :
जो सम्मोहन से भरा हुआ हो।
वह अपनी सम्मोहनपूर्ण बातों से सबको अपनी ओर आकर्षित कर लेता है।