ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೋಸವಿಲ್ಲದಂತಹ ଶବ୍ଦର ଅର୍ଥ ଏବଂ ଉଦାହରଣ ।

ಮೋಸವಿಲ್ಲದಂತಹ   ಗುಣವಾಚಕ

ଅର୍ଥ : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ

ଉଦାହରଣ : ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.

ସମକକ୍ଷ : ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತ


ଅନ୍ୟ ଭାଷାରେ ଅନୁବାଦ :

बिना कपट या छद्म का अथवा जिसमें कपट न हो।

मोहन एक कपटहीन व्यक्ति है।
अछद्म, कपटहीन, छद्महीन

ଅର୍ଥ : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ

ଉଦାହରଣ : ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.

ସମକକ୍ଷ : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ


ଅନ୍ୟ ଭାଷାରେ ଅନୁବାଦ :

जिसमें कपट या छल न हो या उसका अभाव हो।

उनका अकपट जीवन सब के लिए आदर्श बना।
अकपट, अमिष, कपटरहित, छलरहित