ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೇನೆ ଶବ୍ଦର ଅର୍ଥ ଏବଂ ଉଦାହରଣ ।

ಮೇನೆ   ನಾಮಪದ

ଅର୍ଥ : ನಾಲ್ವರು ಹೊರುವ ಮುಚ್ಚಿದ ಅಥವಾ ತೆರೆದ ಸಾಧನ ಒಂದು ಪ್ರಕಾರದ ಸಾಧನ ಅದನ್ನು ಪಲ್ಲಕ್ಕಿ ಹೊರುವವನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ನಡೆಯುತ್ತಾನೆ

ଉଦାହରଣ : ಮದುಮಗ ಪಲ್ಲಕ್ಕಿಯಲ್ಲಿ ಕುಳಿತ್ತಿದ್ದಾನೆ.

ସମକକ୍ଷ : ಡೋಲಿ, ತೊಟ್ಟಿಲು, ಪಲ್ಲಕ್ಕಿ, ಮೇಣೆ


ଅନ୍ୟ ଭାଷାରେ ଅନୁବାଦ :

एक प्रकार की सवारी जो कहार कंधे पर लेकर चलते हैं।

दुल्हन डोली में बैठी हुई है।
डोली, दोलिका, दोली, शिविका, हिंडोलिका, हिंडोली

A closed litter carried on the shoulders of four bearers.

palankeen, palanquin

ଅର୍ଥ : ಪಲ್ಲಕ್ಕಿಯ ಆಕಾರದಲ್ಲಿ ನಿರ್ಮಿಸಲಾಗಿರುವ ಒಂದು ಮಂಟಪವನ್ನು ಶೀಯಾ ಮುಸಲ್ ಮಾನರು ಮೊಹರಂನ ಹತ್ತು ದಿನದವರೆಗೂ ಅದನ್ನು ಹಾಗೆ ಇಡುವರು

ଉଦାହରଣ : ಹಿಂದಿನ ಕಾಲದಲ್ಲಿ ರಾಜಕುಮಾರು ಮೇನೆ ಮೇಲೆ ಕುಳಿತುಕೊಂಡು ಬರುತ್ತಿದ್ದರು.

ସମକକ୍ଷ : ಡೋಲಿ


ଅନ୍ୟ ଭାଷାରେ ଅନୁବାଦ :

मक़बरे के आकार का बनाया हुआ वह छोटा मंडप जो मुहर्रम में शीया मुसलमान दस दिन तक रखकर गाड़ते हैं।

ताज़िया इमाम हुसैन का प्रतीकात्मक कब्र होती है।
ताज़िया, ताजिया

ଅର୍ଥ : ಹೆಂಗಸರು ಕುಳಿತುಕೊಳ್ಳಬಹುದಾದ ಒಂದು ದೊಡ್ಡ ಪಲ್ಲಕ್ಕಿ ಹೊತ್ತುಕೊಂಡು ಓಡುವರು

ଉଦାହରଣ : ಪಲ್ಲಕ್ಕಿ ಹೊರುವವನು ಪಲ್ಲಕ್ಕಿಯನ್ನು ತೋಟದಲ್ಲಿ ಇಟ್ಟು ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

ସମକକ୍ଷ : ಡೋಲಿ, ಪಲ್ಲಕ್ಕಿ


ଅନ୍ୟ ଭାଷାରେ ଅନୁବାଦ :

स्त्रियों के बैठने की बड़ी डोली जिसे कहार ढोते हैं।

कहार डोले को बगीचे में रखकर आराम कर रहे हैं।
डोला

A closed litter carried on the shoulders of four bearers.

palankeen, palanquin