ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೆರುಗು ଶବ୍ଦର ଅର୍ଥ ଏବଂ ଉଦାହରଣ ।

ಮೆರುಗು   ನಾಮಪದ

ଅର୍ଥ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

ଉଦାହରଣ : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

ସମକକ୍ଷ : ಕಾಂತಿ, ಮಿನುಗು, ಹೊಗರು, ಹೊಳಪು


ଅନ୍ୟ ଭାଷାରେ ଅନୁବାଦ :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

ಮೆರುಗು   ಕ್ರಿಯಾಪದ

ଅର୍ଥ : ಹೊಳೆಯುವ ಪ್ರಕ್ರಿಯೆ

ଉଦାହରଣ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

ସମକକ୍ଷ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಪ್ರಕಾಶಿಸು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


ଅନ୍ୟ ଭାଷାରେ ଅନୁବାଦ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace