ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೆರವಣಿಗೆ ଶବ୍ଦର ଅର୍ଥ ଏବଂ ଉଦାହରଣ ।

ಮೆರವಣಿಗೆ   ನಾಮಪದ

ଅର୍ଥ : ಒಂದು ಶಾಂತವಾದ ಪ್ರದೇಶದಲ್ಲಿ ಮುಂದೆ ಹೆಜ್ಜೆಯನ್ನು ಇಡುವ ಅಥವಾ ಕೆಡಹುವ ಕ್ರಿಯೆ

ଉଦାହରଣ : ಮಕ್ಕಳು ಮೈದಾನದಲ್ಲಿ ಸಮಹೆಜ್ಜೆ ಹಾಕುತ್ತಿದ್ದರು.

ସମକକ୍ଷ : ಏಕರೀತಿಯ ನಡಿಗೆ, ಜೋರು ನಡಗೆ, ತ್ವರಿತ ನಡಗೆ, ನಡಗೆ, ನಿಧಾನದ ನಡಿಗೆ, ಭರದ ನಡಗೆ, ಸಮಹೆಜ್ಜೆ


ଅନ୍ୟ ଭାଷାରେ ଅନୁବାଦ :

एक स्थान पर खड़े रहकर एक निश्चित अंतराल पर कदम को बारी-बारी से ऊपर उठाने तथा नीचे गिराने की क्रिया।

बालचर मैदान में कदमताल कर रहे हैं।
कदमताल, प्रयाण, मार्च

ଅର୍ଥ : ವರನ ಕಡೆಯವರು ಮದುವೆ ಮಾಡಿಕೊಳ್ಳಲು ವರನನ್ನು ಸಿಂಗರಿಸಿ ವಧುವಿನ ಮನೆತನಕ ಹೋಗುವ ಮೆರವಣಿಗೆ

ଉଦାହରଣ : ದಿಬ್ಬಣ ಧರ್ಮಶಾಲೆಯಲ್ಲಿ ಬಂದು ನಿಂತಿದ್ದೆ.

ସମକକ୍ଷ : ದಿಬ್ಬಣ, ಮದುವೆ


ଅନ୍ୟ ଭାଷାରେ ଅନୁବାଦ :

वह समाज जो वर के साथ उसे ब्याहने के लिए सजकर वधू के घर जाता है।

बारात धर्मशाला में ठहरी है।
बरात, बारात

ଅର୍ଥ : ದೇವರು, ದೇವಮಾನವರೆಂದು ಕರೆಯಿಸಿಕೊಳ್ಳುವವರ ದರ್ಶನಕ್ಕಾಗಿ ಅಸಂಖ್ಯಾತ ಜನರು ಒಂದೆಡೆ ಸೇರುವುದು

ଉଦାହରଣ : ಜನಜಂಗುಳಿಯ ಕಾರಣ ಪೋಲಿಸರು ಉತ್ಸವದಲ್ಲಿ ಲಾಠಿಚಾರ್ಜ ಮಾಡಿದರು.

ସମକକ୍ଷ : ಉತ್ಸವ


ଅନ୍ୟ ଭାଷାରେ ଅନୁବାଦ :

विशेषकर लोगों या वाहनों का समुदाय जो प्रदर्शन आदि के लिए क्रम में आगे बढ़ रहा हो।

पुलिस ने बिना कारण बताये जुलूस पर लाठी चार्ज कर दिया।
जलूस, जुलूस, मोरचा, मोर्चा

A procession of people walking together.

The march went up Fifth Avenue.
march

ଅର୍ଥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ

ଉଦାହରଣ : ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.

ସମକକ୍ଷ : ಆಡಂಬರ, ಉತ್ಸವ, ದೊಡ್ಡ ಉತ್ಸವ, ವಿಜೃಂಭಣೆ, ಸಡಗರ, ಸಮಾರಂಭ


ଅନ୍ୟ ଭାଷାରେ ଅନୁବାଦ :

धूम-धाम से होने वाला कोई सार्वजनिक, बड़ा, शुभ या मंगल कार्य।

बालदिवस के अवसर पर मेरे विद्यालय में एक समारोह का आयोजन किया गया है।
उच्छव, उछव, उत्सव, समारोह, सेलिब्रेशन

Any joyous diversion.

celebration, festivity