ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೆಟ್ಟುವಿಕೆ ଶବ୍ଦର ଅର୍ଥ ଏବଂ ଉଦାହରଣ ।

ಮೆಟ್ಟುವಿಕೆ   ನಾಮಪದ

ଅର୍ଥ : ತುಳಿಯುವಿಕೆಯ ಕ್ರಿಯೆ ಅಥವಾ ಭಾವ

ଉଦାହରଣ : ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.

ସମକକ୍ଷ : ತುಳಿಸುವಿಕೆ, ವರ್ದನ


ଅନ୍ୟ ଭାଷାରେ ଅନୁବାଦ :

रौंदने की क्रिया या भाव।

रौंदाई के बाद मिट्टी बर्तन बनाने के लिए तैयार है।
रौंद, रौंदाई

The act of crushing.

compaction, crunch, crush

ଅର୍ଥ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ଉଦାହରଣ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

ସମକକ୍ଷ : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು


ଅନ୍ୟ ଭାଷାରେ ଅନୁବାଦ :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

ଅର୍ଥ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು

ଉଦାହରଣ : ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.

ସମକକ୍ଷ : ತುಳಿತ, ದಬ್ಬಾಳಿಕೆ, ಶೋಷಣೆ


ଅନ୍ୟ ଭାଷାରେ ଅନୁବାଦ :

दुर्बल या अधीनस्थ के परिश्रम, आय आदि से अनुचित लाभ उठाने की क्रिया।

ठेकेदारों द्वारा मजदूरों का अवशोषण हो रहा है।
अवशोषण, दोहन, शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization