ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮೂಲಭೂತ ଶବ୍ଦର ଅର୍ଥ ଏବଂ ଉଦାହରଣ ।

ಮೂಲಭೂತ   ಗುಣವಾಚಕ

ଅର୍ଥ : ಯಾವುದು ಮೂಲದಲ್ಲಿದೆಯೋ

ଉଦାହରଣ : ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.

ସମକକ୍ଷ : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ


ଅନ୍ୟ ଭାଷାରେ ଅନୁବାଦ :

जो जड़ या मूल तक हो।

कुव्यवस्था को सुधारने के लिए व्यवस्था में आमूल परिवर्तन की आवश्यकता है।
आमूल

ଅର୍ଥ : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ

ଉଦାହରଣ : ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.

ସମକକ୍ଷ : ಆಧಾರತತ್ವ, ಮೂಲನಿಬಂದನೆ, ಮೂಲನಿಯಮ


ଅନ୍ୟ ଭାଷାରେ ଅନୁବାଦ :

किसी वस्तु के मूल या तत्व से संबंध रखने वाला।

सत्य, अहिंसा और प्रेम ये संस्कृति की आधारभूत संरचनाएँ हैं।
आधारभूत, बुनियादी, मूल, मूलगत, मूलभूत, मौलिक

Being or involving basic facts or principles.

The fundamental laws of the universe.
A fundamental incompatibility between them.
These rudimentary truths.
Underlying principles.
fundamental, rudimentary, underlying

ଅର୍ଥ : ಯಾವುದು ಮೂಲಭೂತವಾಗಿದೆಯೋ

ଉଦାହରଣ : ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.

ସମକକ୍ଷ : ಮೂಲಭೂತವಾದ, ಮೂಲಭೂತವಾದಂತ, ಮೂಲಭೂತವಾದಂತಹ


ଅନ୍ୟ ଭାଷାରେ ଅନୁବାଦ :

जिसकी किसी से व्युत्पत्ति न हुई हो।

उसने अपने शोध के लिए अव्युत्पन्न शब्दों की सूची तैयार की है।
अव्युत्पन्न

Not derived or copied or translated from something else.

The play is original; not an adaptation.
He kept the original copy and gave her only a xerox.
The translation misses much of the subtlety of the original French.
original

ଅର୍ଥ : (ವ್ಯಾಕರಣದ ಅನುಸಾರ ಈ ರೀತಿಯ ಶಬ್ಧ) ಯಾವುದು ಸಹಜಸಿದ್ಧ ರೂಪದಿಂದ ಸಿದ್ಧಗೊಳಿಸಲಾಗುವುದಿಲ್ಲವೋ

ଉଦାହରଣ : ಇದರಲ್ಲಿ ಮೂಲಭೂತವಾದ ಶಬ್ಧಗಳನ್ನು ಬೇರೆ ಮಾಡಿರಿ.

ସମକକ୍ଷ : ಸಹಜಸಿದ್ಧ, ಸ್ವರೂಪಭೂತ


ଅନ୍ୟ ଭାଷାରେ ଅନୁବାଦ :

(व्याकरण के अनुसार ऐसा शब्द) जिसकी व्युत्पत्ति शास्त्रीय रूप से सिद्ध न की जा सके।

इनमें से अव्युत्पन्न शब्दों को छाँटकर अलग कीजिए।
अव्युत्पन्न