ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಲುಕು ଶବ୍ଦର ଅର୍ଥ ଏବଂ ଉଦାହରଣ ।

ಮುಲುಕು   ನಾಮಪದ

ଅର୍ଥ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

ଉଦାହରଣ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

ସମକକ୍ଷ : ಆರ್ಥನಾದ, ದುಃಖಶ್ವಾಸ, ನರಳಾಟ


ଅନ୍ୟ ଭାଷାରେ ଅନୁବାଦ :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

ଅର୍ଥ : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

ଉଦାହରଣ : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

ସମକକ୍ଷ : ನರಳಾಟ, ನರಳಿಕೆ


ଅନ୍ୟ ଭାଷାରେ ଅନୁବାଦ :

दुख या उदासी के समय ली जानेवाली ठंडी साँस।

रामू ने आह भरी और अपनी राम कहानी सुनाने लगा।
आह, उच्छवास, उसाँस, उसास, उस्वाँस

An utterance expressing pain or disapproval.

groan, moan

ಮುಲುಕು   ಕ್ರಿಯಾಪದ

ଅର୍ଥ : ಮಲ ವಿಸರ್ಜನೆಗಾಗಿ ಹೊಟ್ಟೆಯಲ್ಲಿರುವ ವಾಯುವನ್ನು ಹೊರೆಗೆ ಹಾಕುವ ಪ್ರಕ್ರಿಯೆ

ଉଦାହରଣ : ಮಲಬದ್ಧತೆಯಿರುವ ರೋಗಿಯು ತುಂಬಾ ಮುಲುಕುತ್ತಾನೆ.

ସମକକ୍ଷ : ತಿಣುಕು


ଅନ୍ୟ ଭାଷାରେ ଅନୁବାଦ :

मल त्याग के लिए पेट की वायु नीचे दबाना।

कब्ज के रोगी अधिक काँखते हैं।
काँखना

ଅର୍ଥ : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

ଉଦାହରଣ : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

ସମକକ୍ଷ : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ ಪಡು, ಸಂಕಟ-ಪಡು, ಸಂಕಟಪಡು


ଅନ୍ୟ ଭାଷାରେ ଅନୁବାଦ :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना

ಮುಲುಕು   ಗುಣವಾಚಕ

ଅର୍ଥ : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು

ଉଦାହରଣ : ಅಜ್ಜಿಯು ರಾತ್ರಿ ಮುಲುಕುತ್ತಾಳೆ.

ସମକକ୍ଷ : ನರಳಾಟ, ನರಳಿಕೆ


ଅନ୍ୟ ଭାଷାରେ ଅନୁବାଦ :

निकाला या बाहर किया हुआ।

निष्कासित व्यक्तियों के पुनर्वास की समस्या अब तक नहीं सुलझ पाई है।
निकासित, निर्वासित, निष्काशित, निष्कासित