ଅର୍ଥ : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು
ଉଦାହରଣ :
ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.
ସମକକ୍ଷ : ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ
ଅନ୍ୟ ଭାଷାରେ ଅନୁବାଦ :
Lacking foresight or scope.
A short view of the problem.ଅର୍ଥ : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ
ଉଦାହରଣ :
ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.
ସମକକ୍ଷ : ಅವಿಚಾರದ, ಆಲೋಚನೆಯಿಲ್ಲದ
ଅନ୍ୟ ଭାଷାରେ ଅନୁବାଦ :
बिना सोचे समझे या विचार किए।
कोई भी काम आँख मूँदकर न करें।In a thoughtless manner.
He stared thoughtlessly at the picture.