ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮುಚ್ಚಂಜೆ ଶବ୍ଦର ଅର୍ଥ ଏବଂ ଉଦାହରଣ ।

ಮುಚ್ಚಂಜೆ   ನಾಮಪದ

ଅର୍ଥ : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ

ଉଦାହରଣ : ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.

ସମକକ୍ଷ : ಗೋಧೂಲಿ, ಗೋಧೂಲಿ ಸಮಯ, ಗೋಧೂಳಿ, ಮುಸ್ಸಂಜೆ, ಸಂಜೆ, ಸಂಧ್ಯಾಕಾಲ, ಸಾಯಂಕಾಲ


ଅନ୍ୟ ଭାଷାରେ ଅନୁବାଦ :

सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।

फलित ज्योतिष में गोधूलि बेला को सब कार्यों के लिये बहुत शुभ माना जाता है।
गोधूलि, गोधूलि बेला, गोधूली, गोधूली बेला, गोरज, धूरसझा

The time of day immediately following sunset.

He loved the twilight.
They finished before the fall of night.
crepuscle, crepuscule, dusk, evenfall, fall, gloam, gloaming, nightfall, twilight

ଅର୍ଥ : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ

ଉଦାହରଣ : ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.

ସମକକ୍ଷ : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಸೂರ್ಯಾಸ್ತ, ಹರಿದ್ರ, ಹಿಂಬೆಳಕು


ଅନ୍ୟ ଭାଷାରେ ଅନୁବାଦ :

वह समय जब दिन का अंत और रात का आरंभ होने को होता है।

शाम होते ही वह घर से निकल पड़ा।
अवसान, अस्तमनबेला, दिनावसान, दिवसविगम, दिवसांत, निशादि, निशामुख, वैकाल, शाम, संध्या, संध्याकाल, सरेशाम, साँझ, सायं, सायंकाल

The latter part of the day (the period of decreasing daylight from late afternoon until nightfall).

He enjoyed the evening light across the lake.
eve, even, evening, eventide