ଅର୍ଥ : ಕೊನೆಗೊಳ್ಳುವ ಹಂತವನ್ನು ತಲುಪಿದ ಸ್ಥಿತಿ
ଉଦାହରଣ :
ಮಹಾತ್ಮ ಗಾಂಧೀಜಿಯವರ ಸಾವಿನ ನಂತರ ಒಂದು ಯುಗವೇ ಸಮಾಪ್ತಿಯಾಯಿತು.
ସମକକ୍ଷ : ಅಂತ್ಯ, ಇತಿ, ಸಮಾಪ್ತಿ, ಸಮಾರೋಪ
ଅନ୍ୟ ଭାଷାରେ ଅନୁବାଦ :
किसी उद्देश्य की सिद्धि के लिए लोगों का अपना-अपना अलग-अलग दल बनाने की क्रिया।
संविधान के पाँव दलबंदी के दलदल में फँसे हैं।समाप्त होने की क्रिया, अवस्था या भाव।
महात्मा गाँधी के मरने के साथ ही एक युग की समाप्ति हो गई।ଅର୍ଥ : ಯಾವುದೇ ಕಾರ್ಯದ ಕೊನೆಯ ಹಂತ
ଉଦାହରଣ :
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
ସମକକ୍ଷ : ಕೊನೆಗೊಳ್ಳು, ಸಮಾಪ್ತಿ, ಸಮಾರೋಪ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ଉଦାହରଣ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
ସମକକ୍ଷ : ಅಂತ್ಯ, ಪೂರ, ಪೂರ್ಣ, ಸಂಪೂರ್ಣ, ಸಮಾಪ್ತಿ
ଅନ୍ୟ ଭାଷାରେ ଅନୁବାଦ :
Having finished or arrived at completion.
Certain to make history before he's done.ଅର୍ଥ : ಯಾವುದು ಸಮಾಪ್ತಿಯಾಗುತ್ತದೆಯೋ
ଉଦାହରଣ :
ಈ ಕಾರ್ಯಕ್ರಮ ಕೆಲವೇ ಘಂಟೆಗಳಲ್ಲಿ ಸಮಾಪ್ತಿಯಾಗಲಿದೆ.
ସମକକ୍ଷ : ಪೂರ್ಣವಾಗು, ಪೂರ್ಣವಾಗುವ, ಪೂರ್ಣವಾಗುವಂತ, ಪೂರ್ಣವಾಗುವಂತಹ, ಮುಕ್ತಾಯವಾಗು, ಮುಕ್ತಾಯವಾಗುವ, ಮುಕ್ತಾಯವಾಗುವಂತ, ಮುಕ್ತಾಯವಾಗುವಂತಹ, ಮುಕ್ತಾಯವಾದ, ಮುಕ್ತಾಯವಾದಂತ, ಮುಕ್ತಾಯವಾದಂತಹ, ಸಮಾಪ್ತಿ, ಸಮಾಪ್ತಿಯಾಗು, ಸಮಾಪ್ತಿಯಾಗುವ, ಸಮಾಪ್ತಿಯಾಗುವಂತ, ಸಮಾಪ್ತಿಯಾಗುವಂತಹ, ಸಮಾಪ್ತಿಯಾದ, ಸಮಾಪ್ತಿಯಾದಂತ, ಸಮಾಪ್ತಿಯಾದಂತಹ
ଅନ୍ୟ ଭାଷାରେ ଅନୁବାଦ :