ଅର୍ଥ : ನಿಯಮಿತ ಸಮಯಕ್ಕಿಂತ ಮೊದಲಿನ
ଉଦାହରଣ :
ವಿಭಾಗದಲ್ಲಿ ಮುಂಗಡ ಟಿಕೇಟ್ ಅನ್ನು ಬುಕ್ ಮಾಡುವ ಅವಕಾಶವನ್ನು ನೀಡಿದೆ.
ସମକକ୍ଷ : ಮುಂಗಡ, ಮುಂಗಡವಾದ, ಮುಂಗಡವಾದಂತ, ಮುಂಗಡವಾದಂತಹ, ಮುಂಚಿತ, ಮುಂಚಿತವಾದಂತ, ಮುಂಚಿತವಾದಂತಹ
ଅନ୍ୟ ଭାଷାରେ ଅନୁବାଦ :
नियत समय से पहले का।
विभाग ने अग्रिम टिकट बुकिंग की सुविधा दे दी है।