ଅର୍ଥ : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
ଉଦାହରଣ :
ಬಂಗಾರವು ಶುದ್ಧವಾದ ದಾತು.
ସମକକ୍ଷ : ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ
ଅର୍ଥ : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
ଉଦାହରଣ :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
ସମକକ୍ଷ : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಶುದ್ಧವಾದ
ଅନ୍ୟ ଭାଷାରେ ଅନୁବାଦ :
Free of extraneous elements of any kind.
Pure air and water.