ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ
ଉଦାହରଣ : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.
ସମକକ୍ଷ : ತೋಟದ ಕೆಲಸ ಮಾಡುವವ, ತೋಟಿಗ
ଅନ୍ୟ ଭାଷାରେ ଅନୁବାଦ :हिन्दी English
बाग के पौधे आदि सींचने और उनकी रक्षा आदि करने वाला व्यक्ति।
Someone who takes care of a garden.
ଅର୍ଥ : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು
ଉଦାହରଣ : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.
ଅନ୍ୟ ଭାଷାରେ ଅନୁବାଦ :हिन्दी
मैला या विष्ठा उठाने वाली जाति की स्त्री।
ଅର୍ଥ : ಮಾಲದ್ವೀಪದ ರಾಜಧಾನಿ
ଉଦାହରଣ : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.
ସମକକ୍ଷ : ಮೇಲ
मालद्वीप की राजधानी।
The capital of Maldives in the center of the islands.
ସଂସ୍ଥାପନ କରନ୍ତୁ