ଅର୍ଥ : ಕಷ್ಟ ಇತ್ಯಾದಿಗಳಿಂದ ಹೊರ ತೆಗೆಯುವುದು ಅಥವಾ ಯಾವುದೇ ಕೆಲಸ ಮುಂತಾದವುಗಳನ್ನು ಮಾಡಲು ಮಾರ್ಗವನ್ನು ತೋರಿಸುವ ಕ್ರಿಯೆ
ଉଦାହରଣ :
ಶೀಲಾ ಒಬ್ಬ ದೊಡ್ಡ ವಿಧ್ವಾಂಸರ ಮಾರ್ಗದರ್ಶನದಲ್ಲಿ ಶೋಧನೆಯನ್ನು ನಡೆಸುತ್ತಿದ್ದಾಳೆ.
ସମକକ୍ଷ : ನಿರ್ದೇಶನ, ಮಾರ್ಗ ದರ್ಶನ, ಮಾರ್ಗ ನಿರ್ದೇಶಕರು, ಮಾರ್ಗ-ನಿರ್ದೇಶಕರು, ಮಾರ್ಗದರ್ಶನ, ಮಾರ್ಗನಿರ್ದೇಶಕರು
ଅନ୍ୟ ଭାଷାରେ ଅନୁବାଦ :
कठिनाई आदि से निकलने या किसी कार्य आदि को करने के निमित्त मार्ग सुझाने की क्रिया।
शीला एक बहुत बड़े विद्वान के मार्ग दर्शन में अपना शोध कर रही है।ଅର୍ଥ : ಮಾರ್ಗ ತೋರಿಸುವ ಕೆಲಸ
ଉଦାହରଣ :
ಸರಿಯಾದ ಮಾರ್ಗದರ್ಶನ ಮಾಡಿವುದರಿಂದ ಪ್ರಗತಿಯಲ್ಲಿ ನೆರವಾಗುವುದು.
ସମକକ୍ଷ : ಪಥ ತೋರಿಸುವವ, ಮಾರ್ಗ ತೋರಿಸುವವ, ಮಾರ್ಗ ದರ್ಶನ, ಮಾರ್ಗದರ್ಶನ, ಹಾದಿ ತೋರಿಸುವವ, ಹಾದಿ ನಿರ್ದೇಶಕ, ಹಾದಿನಿದೇಶಕ
ଅନ୍ୟ ଭାଷାରେ ଅନୁବାଦ :
रास्ता दिखाने का कार्य।
सही मार्गदर्शन उन्नति में सहायक होता है।