ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಾತುಗಾರ ଶବ୍ଦର ଅର୍ଥ ଏବଂ ଉଦାହରଣ ।

ಮಾತುಗಾರ   ನಾಮಪದ

ଅର୍ଥ : ಒಳ್ಳೆಯ ಅಥವಾ ನೈಪುಣ್ಯತೆಯನ್ನು ಹೊಂದಿದ ಉಪನ್ಯಾಸಕ ಅಥವಾ ವಕ್ತಾರ

ଉଦାହରଣ : ಕುಲಕರ್ಣಿಜೀಯವರು ಒಬ್ಬ ಪ್ರವಕ್ತಕರು.

ସମକକ୍ଷ : ಪ್ರವಕ್ತ


ଅନ୍ୟ ଭାଷାରେ ଅନୁବାଦ :

कुशल वक्ता।

कुलकर्णीजी एक प्रवक्ता हैं।
प्रवक्ता

ଅର୍ଥ : ಅತಿಯಾಗಿ ಮಾತನಾಡುವ ವ್ಯಕ್ತಿ

ଉଦାହରଣ : ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.

ସମକକ୍ଷ : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಪ್ರಿಯರು, ವಾಚಾಳಿ, ಹರಟುವವರು, ಹರಟೆಮಲ್ಲ


ଅନ୍ୟ ଭାଷାରେ ଅନୁବାଦ :

बहुत बोलने वाला व्यक्ति।

बातूनियों के बीच में चुप रहना ही ठीक है।
अतिभाषी, बातूनी, वाचाल

A boring person who talks a great deal about uninteresting topics.

gasbag, windbag

ଅର୍ଥ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ

ଉଦାହରଣ : ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.

ସମକକ୍ଷ : ಪ್ರವಕ್ತ


ଅନ୍ୟ ଭାଷାରେ ଅନୁବାଦ :

किसी विभाग या संस्था आदि की ओर से अधिकृत रूप में कोई बात कहने वाला व्यक्ति।

पार्टी प्रवक्ता की बातों से पत्रकार संतुष्ट नहीं हुए।
प्रवक्ता

A spokesperson (as a lawyer).

mouth, mouthpiece