ଅର୍ଥ : ಕಪ್ಪು ಬಣ್ಣದಿಂದ ಕೂಡಿದಂತಹ
ଉଦାହରଣ :
ಗೋಡೆಗೆ ಹತ್ತಿದ ಕಪ್ಪು ಮಸಿಯನ್ನು ನೀರು ಹಾಕಿ ತೊಳೆದು ಸ್ವಚ್ಚಗೊಳಿಸಲಾಯಿತು.
ଅନ୍ୟ ଭାଷାରେ ଅନୁବାଦ :
A black colloidal substance consisting wholly or principally of amorphous carbon and used to make pigments and ink.
carbon black, crock, lampblack, smut, sootଅର୍ଥ : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು
ଉଦାହରଣ :
ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.
ସମକକ୍ଷ : ಅಂಜನ, ಕಣ್ಣ್ ಕಪ್ಪು, ಕಾಡಿಗೆ, ಕಾಡಿಗೆಹಚ್ಚು, ನೇತ್ರಾಂಜನ
ଅନ୍ୟ ଭାଷାରେ ଅନୁବାଦ :
Makeup applied to emphasize the shape of the eyes.
eyelinerଅର୍ଥ : ಬಣ್ಣದ ದ್ರವ ಅಥವಾ ಕೆಲವು ದಪ್ಪ ಪದಾರ್ಥವು ಬರೆಲು ಅಥವಾ ಬಟ್ಟೆ, ಕಾಗದ ಮುಂತಾದವುಗಳ ಮೇಲೆ ಮುದ್ರಿಸಿಲು ಕೆಲಸಕ್ಕೆ ಬರುವುದು
ଉଦାହରଣ :
ನನ್ನ ಲೇಖನಿಯಲ್ಲಿ ಕೆಂಪು ರಂಗಿನ ಮಸಿ ಇದೆ
ଅନ୍ୟ ଭାଷାରେ ଅନୁବାଦ :
A liquid used for printing or writing or drawing.
ink