ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ
ଉଦାହରଣ : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ
ସମକକ୍ଷ : ಕೆಂಜಾಜಿ, ಜಾಜಿ, ನವಮಲ್ಲಿಕಾ, ಮಾಲತಿ-ಹೂ
ଅନ୍ୟ ଭାଷାରେ ଅନୁବାଦ :हिन्दी English
एक पौधे से प्राप्त सफेद छोटा पुष्प जिसकी सुगन्ध बहुत अच्छी होती है।
Reproductive organ of angiosperm plants especially one having showy or colorful parts.
ଅର୍ଥ : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ
ଉଦାହରଣ : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.
ସମକକ୍ଷ : ಜಾಜಿ
चमेली की तरह एक प्रकार की बेला में लगने वाले फूल।
ଅର୍ଥ : ಒಂದು ಬಗೆಯ ಸುಗಂದಿತ ಹೂವಿನ ಪೊದೆ
ଉଦାହରଣ : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ
सुगन्धित फूलोंवाला एक पौधा।
Any of several shrubs and vines of the genus Jasminum chiefly native to Asia.
ସଂସ୍ଥାପନ କରନ୍ତୁ