ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮಲರೋಗ ଶବ୍ଦର ଅର୍ଥ ଏବଂ ଉଦାହରଣ ।

ಮಲರೋಗ   ನಾಮಪದ

ଅର୍ଥ : ಆ ರೋಗದಿಂದ ರೋಗಿಯು ಅಚಾನಕ್ಕಾಗಿ ಅಥವಾ ಇದ್ದಕ್ಕಿದ್ದ ಹಾಗೆ ಎಚ್ಚರತಪ್ಪಿ ಬೀಳುತ್ತಾನೆ

ଉଦାହରଣ : ಮೂರ್ಛೆ ರೋಗ ಕಠಿಣ ಅಥವಾ ಅಸಾಧ್ಯವಾದದ್ದಲ್ಲ.

ସମକକ୍ଷ : ಅಪಸ್ಮಾರ ರೋಗ, ಮೂರ್ಚೆ ರೋಗ, ಮೂರ್ಛೆ ರೋಗ, ರೋಗಿಯು ನಡುಗಿ ಎಚ್ಚರದಪ್ಪಿ ಬೀಳುವ ರೋಗ


ଅନ୍ୟ ଭାଷାରେ ଅନୁବାଦ :

एक रोग जिसमें रोगी अचानक बेसुध होकर गिर पड़ता है।

मिर्गी असाध्य नहीं है।
अपस्मार, आवेश, मिरगी, मिरगी रोग, मिर्गी, मृगी

A disorder of the central nervous system characterized by loss of consciousness and convulsions.

epilepsy

ଅର୍ଥ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು

ଉଦାହରଣ : ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.

ସମକକ୍ଷ : ಜಾಪಾಳ, ಭೇದಿ, ವಿರೇಚನ ರೋಗ


ଅନ୍ୟ ଭାଷାରେ ଅନୁବାଦ :

एक रोग जिसमें लगातार पतला पखाना आता है।

वह डाक्टर के पास दस्त की दवा लेने गया है।
जुलाब, दस्त, मल रोग, विरेचन रोग

Frequent and watery bowel movements. Can be a symptom of infection or food poisoning or colitis or a gastrointestinal tumor.

diarrhea, diarrhoea, looseness, looseness of the bowels