ଅର୍ଥ : ಮರುಳು ಮಾಡುವ ಪ್ರಕ್ರಿಯೆ
ଉଦାହରଣ :
ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.
ସମକକ୍ଷ : ಭ್ರಮೆ ಹುಟ್ಟಿಸು, ಮರುಳುಗೊಳಿಸು
ଅନ୍ୟ ଭାଷାରେ ଅନୁବାଦ :
Change orientation or direction, also in the abstract sense.
Turn towards me.ଅର୍ଥ : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ
ଉଦାହରଣ :
ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.
ଅନ୍ୟ ଭାଷାରେ ଅନୁବାଦ :
ऐसा काम करना कि किसी के मन में लालच उत्पन्न हो।
अपराधी ने पुलिसवाले को बड़ी रकम देने की बात कहकर ललचाया।