ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಮರಳು ଶବ୍ଦର ଅର୍ଥ ଏବଂ ଉଦାହରଣ ।

ಮರಳು   ನಾಮಪದ

ଅର୍ଥ : ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು

ଉଦାହରଣ : ಅವನು ಮರಳಿನಿಂದ ಕಡಗೋಲನ್ನು ಉಜ್ಜುತ್ತಿದ್ದಾನೆ.


ଅନ୍ୟ ଭାଷାରେ ଅନୁବାଦ :

एक औज़ार जिसे किसी धातु आदि पर रगड़ने से उसके महीन कण कटकर गिरते हैं।

वह रेती से गँडासे को रगड़ रहा है।
रेतनी, रेती, सोहन

A steel hand tool with small sharp teeth on some or all of its surfaces. Used for smoothing wood or metal.

file

ଅର୍ଥ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ଉଦାହରଣ : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

ସମକକ୍ଷ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಹುಚ್ಚಿನ ರೋಗ, ಹುಚ್ಚು


ଅନ୍ୟ ଭାଷାରେ ଅନୁବାଦ :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

ଅର୍ଥ : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ

ଉଦାହରଣ : ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.

ସମକକ୍ଷ : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮಳಲು, ಮಳಲು ಗಾಡು, ಮಳಲು ದಿನ್ನೆ


ଅନ୍ୟ ଭାଷାରେ ଅନୁବାଦ :

पत्थर का वह बहुत ही महीन चूर्ण जो वर्षा के जल के साथ आकर नदियों के किनारे जम जाता या ऊसर ज़मीनों और रेगिस्तानों में भरा हुआ मिलता है।

रेगिस्तान में रेत के बड़े-बड़े टीले पाये जाते हैं।
बालुका, बालू, रेग, रेणु, रेणुका, रेत, रेता, रेती, रेनु, रेनुका, विशिका, सिकता

A loose material consisting of grains of rock or coral.

sand

ಮರಳು   ಕ್ರಿಯಾಪದ

ଅର୍ଥ : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ

ଉଦାହରଣ : ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.

ସମକକ୍ଷ : ವಾಪಾಸ್ಸಾಗು, ಹಿಂತಿರುಗು


ଅନ୍ୟ ଭାଷାରେ ଅନୁବାଦ :

कहीं जाकर वहाँ से पहले वाले स्थान पर आना या पहले वाले काम आदि पर आना।

पिताजी कल ही दिल्ली से लौटे।
आना, लौटना, वापस आना

ଅର୍ଥ : ಮರಳುತ್ತಿರುವ ನೀರು ಶಬ್ದ ಮಾಡುವ ಪ್ರಕ್ರಿಯೆ

ଉଦାହରଣ : ನೀರು ಕುದಿಯುತ್ತಲಿದೆ ಅದಕ್ಕೆ ಅಕ್ಕಿ ಹಾಕಿ.

ସମକକ୍ଷ : ಕುದಿ


ଅନ୍ୟ ଭାଷାରେ ଅନୁବାଦ :

खौलते पानी में सनसन शब्द होना।

पानी सनसना रहा है उसमें चावल डाल दो।
सनसनाना

ଅର୍ଥ : ಹಿಂದಕ್ಕೆ ಮತ್ತೆ ತಿರುಗಿ ಬರು

ଉଦାହରଣ : ರಾಮನು ಕರೆದ್ದನ್ನು ಕೇಳಿ ಶ್ಯಾಮನು ಹಿಂದಕ್ಕೆ ಬಂದನು.

ସମକକ୍ଷ : ತಿರುಗಿಬರು, ವಾಪಸು ಬರು, ಹಿಂದಕ್ಕೆ ಬರು


ଅନ୍ୟ ଭାଷାରେ ଅନୁବାଦ :

पीछे की ओर घूमना।

राम की पुकार सुनकर श्याम लौटा।
उलटना, घूमना, पलटना, फिरना, मुड़ना, लौटना

Turn in the opposite direction.

Twist one's head.
twist